ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿತರಣೆ ಜಾಲವೊಂದನ್ನು ಭೇದಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, Narcotics Control Bureau (NCB) ನಡೆಸಿದ 'ಆಪರೇಷನ್ ಮೆಡ್ ಮ್ಯಾಕ್ಸ್'ನಲ್ಲಿ ಉಡುಪಿಯೂ ಪ್ರಮುಖ ನಕ್ಷೆಯಲ್ಲಿ ಕಾಣಿಸಿಕೊಂಡಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣ್ಣಂಪಳ್ಳಿ ಇಲ್ಲಿಗೆ ಶ್ರೀ ಮನೋಜ್ ಶೆಟ್ಟಿ ಸುಶೀಲ ನಿಲಯ ಹಂದಿಬೆಟ್ಟು ಇವರು ಕೊಡುಗೆಯಾಗಿ ನೀಡಿದಂತಹ 50,000 ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಬಂಟರ ಸಂಘ ಪೆರ್ಡೂರು ಇದರ ಅಧ್ಯಕ್ಷರಾದ ಶ್ರೀಯುತ ಶಾಂತರಾಮ ಸೂಡರವರು ಹಸ್ತಾಂತರಿಸಿದರು.
ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ "ಬಿರ್ಸೆ" ಶೀಘ್ರದಲ್ಲೇ ರಂಗೇರಲಿದೆ.