spot_img

ಉಡುಪಿ/ಜಿಲ್ಲೆ

ಉಡುಪಿ ಶಾರದಾ ಹೋಟೆಲ್ ಹಿಂಭಾಗದಲ್ಲಿ ಭೀಕರ ಬೆಂಕಿ!

ಉಡುಪಿಯ ಪ್ರಸಿದ್ಧ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಹಿಂಭಾಗದ ಗಾರ್ಡನ್ ಏರಿಯಾದಲ್ಲಿ ನೆಡೆದ ಬೆಂಕಿ ಘಟನೆಯು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ.

ಕಾರ್ಕಳ ಪುರಸಭೆ ನಗರ ಆಶ್ರಯ ಸಮಿತಿಗೆ ನಾಮನಿರ್ದೇಶನ ಸದಸ್ಯರ ನೇಮಕ

ಕರ್ನಾಟಕ ಸರ್ಕಾರವು ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಲ್ವರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಿದೆ.

ಪಂಚ ಗ್ಯಾರಂಟಿಗಳ ಟೀಕೆಗೆ ಸಿಎಂ ಸಿದ್ದರಾಮಯ್ಯನವರ ಬಜೆಟ್ ಸೂಕ್ತ ಉತ್ತರ – ಉಡುಪಿ ಜಿಲ್ಲಾ ಕಾಂಗ್ರೆಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ₹4.08 ಲಕ್ಷ ಕೋಟಿ ಬಜೆಟ್, ಪಂಚ ಗ್ಯಾರಂಟಿ ಟೀಕೆಗೆ ಸಮರ್ಪಕ ಉತ್ತರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ವಡಭಾಂಡೇಶ್ವರ : ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಕಾಲಾವಧಿ ಉತ್ಸವ

ಶ್ರೀ ವಡಭಾಂಡ ಬಲರಾಮ ದೇವಸ್ಥಾನ, ವಡಭಾಂಡೇಶ್ವರ ಇಲ್ಲಿಯ ಕಾಲಾವಧಿ ಉತ್ಸವದ ಪ್ರಯುಕ್ತ 11-03-2025ರಿಂದ 18-03-2025ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಣಿಪಾಲ್ ಹೈಸ್ಕೂಲ್ ಟ್ರಸ್ಟ್ ನ ನೂತನ ಪಿ.ಆರ್.ಒ ಆಗಿ ರಾಮಚಂದ್ರ ನೆಲ್ಲಿಕಾರು ನೇಮಕ

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಯಾಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ.

Popular

spot_imgspot_img
spot_imgspot_img
share this