spot_img

ಉಡುಪಿ/ಜಿಲ್ಲೆ

ಉಡುಪಿಯಲ್ಲಿ ಚಿತ್ರಸಿರಿ ಆರ್ಟ್ ಸೆಂಟರ್ ಇವರಿಂದ ಜನವರಿ 25-26ರಂದು ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಪ್ರದರ್ಶನ

ಉಡುಪಿಯ ಚಿತ್ರಸಿರಿ ಆರ್ಟ್ಸ್ ಸೆಂಟರ್ ಪ್ರಸ್ತುತ ಪಡಿಸುವ ಮಕ್ಕಳ ಚಿತ್ರ ಪ್ರದರ್ಶನ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ ದೈವಜ್ಞ ಕಲಾಮಂದಿರ ಸೌತ್ ಸ್ಕೂಲ್ ಎದುರುಗಡೆ ಒಳಕಾಡು ಇಲ್ಲಿ ಜನವರಿ 25 ಮತ್ತು 26ರಂದು ನಡೆಯಲಿದೆ.

ಉಡುಪಿ: ಗೋಸಂರಕ್ಷಣೆಗಾಗಿ ವಿಶೇಷ ಉಪವಾಸ, ಪಾರಾಯಣ ಮತ್ತು ಜಪ ಅಭಿಯಾನಕ್ಕೆ ಪೇಜಾವರ ಶ್ರೀ ಗಳಿಂದ ಕರೆ

ಗೋವಿನ ಮೇಲಿನ ದೌರ್ಜನ್ಯ ಖಂಡಿಸಿ ಜ.25ರಂದು ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಉಡುಪಿ: ಪರ್ಕಳ ಲಾಡ್ಜ್ ವೇಶ್ಯಾವಾಟಿಕೆ ಮೇಲೆ ದಾಳಿ: ಆರೋಪಿ ಶರಣಪ್ಪ ಬಂಧನ, ಮಹಿಳೆ ರಕ್ಷಣೆ

ಪರ್ಕಳ ಬಸ್ ನಿಲ್ದಾಣದ ಹಿಂಭಾಗದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ಜ.19 ರಂದು ದಾಳಿ ನಡೆಸಿದರು

ಉಡುಪಿ: ಕೊರಗ ಸಮುದಾಯದ ಅಭಿವೃದ್ಧಿಗೆ 1.20 ಕೋಟಿ ಅನುದಾನ, ಶೀಘ್ರದಲ್ಲಿ ಕಾಮಗಾರಿ ಆರಂಭ

ಉಡುಪಿ ಜಿಲ್ಲೆಯ ಹಾಲಾಡಿಯ ಬತ್ತಗುಳಿ, ಕೆರಾಡಿಯ ಬೆಳ್ಳಾಳ, ಚಪ್ಪರಮಕ್ಕಿ ಭಾಗದ ಕೊರಗ ಸಮುದಾಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1.20 ಕೋಟಿ ಬಿಡುಗಡೆ ಮಾಡಿದೆ

ಉಡುಪಿ: ಇಂದು ಗೋಸಂರಕ್ಷಣಾ ಸಮಿತಿಯಿಂದ ಪ್ರತಿಭಟನಾ ಸಭೆ

ಉಡುಪಿ ಜಿಲ್ಲಾ ಗೋಸಂರಕ್ಷಣಾ ಸಮಿತಿ ವತಿಯಿಂದ ನಾಳೆ ಬೆಳಗ್ಗೆ 10 ಗಂಟೆಗೆ ಮಣಿಪಾಲ ಡಿಸಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಲಿದೆ.

Popular

spot_imgspot_img
spot_imgspot_img
share this