spot_img

ರಾಜ್ಯ

ನಾಪತ್ತೆಯಾಗಿದ್ದ ಫರಂಗಿಪೇಟೆಯ ದಿಗಂತ್ 10 ದಿನಗಳ ಬಳಿಕ ಪತ್ತೆ!

ಫರಂಗಿಪೇಟೆಯ ಕಿದೆಬೆಟ್ಟು ಪ್ರದೇಶದ ವಿದ್ಯಾರ್ಥಿ ದಿಗಂತ್, 10 ದಿನಗಳ ನಿಗೂಢ ನಾಪತ್ತಿಯ ಬಳಿಕ ಶನಿವಾರ (ಮಾರ್ಚ್. 8) ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.

ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಅನ್ಯಕೋಮಿನ ಯುವಕನ ಮನೆ ಮೇಲೆ ಕಲ್ಲು ತೂರಾಟ!

ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆಯಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅನ್ಯಕೋಮಿನ ಯುವಕನ ಮನೆ ಮೇಲೆ ಕುಟುಂಬಸ್ಥರಿಂದ ಕಲ್ಲು ತೂರಾಟ ನಡೆದಿದೆ.

ಸೊಳ್ಳೆ ಓಡಿಸಲು ಕಾಯಿಲ್ ಬಳಸುವ ಮುನ್ನ ಈ ಅಪಾಯಗಳನ್ನು ತಿಳಿದುಕೊಳ್ಳಿ!

ಸೊಳ್ಳೆ ನಿಯಂತ್ರಣಕ್ಕೆ ಬಳಸುವ ಕಾಯಿಲ್ ಹೊಗೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ : ಆತ್ಮಹತ್ಯೆಗೆ ಶರಣಾದ ಪತಿ

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಪತ್ನಿ ಪರಾರಿಯಾದ ನೋವಿಗೆ ತಾಳಲಾರದೆ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ

ತೀರ್ಥಹಳ್ಳಿ ಬಳಿ ಸರಣಿ ಅಪಘಾತ – ಪ್ರಾಣಾಪಾಯದಿಂದ ಪಾರಾದ ಹರಿಹರಪುರ ಮಠದ ಶ್ರೀಗಳು !

ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸರಸ್ವತಿ ಸ್ವಾಮೀಜಿಯ ವಾಹನ ತೀರ್ಥಹಳ್ಳಿ ಕೋಣಂದೂರು ಬಳಿ ಅಪಘಾತಕ್ಕೀಡಾಗಿದೆ.

Popular

spot_imgspot_img
spot_imgspot_img
share this