spot_img

ರಾಜ್ಯ

ಜೈನ ಮುನಿಯ ಸಲಹೆಯಂತೆ ಕಾಂಗ್ರೆಸ್‌ಗೆ ‘ಹಸ್ತ’ ಚಿಹ್ನೆ ಸ್ವೀಕಾರ: ಲಕ್ಷ್ಮಣ್ ಸವದಿ ಬಹಿರಂಗ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜೈನ ಮುನಿ ವಿದ್ಯಾನಂದ ಮಹಾಮುನಿಗಳು ಕಾಂಗ್ರೆಸ್ ಪಕ್ಷಕ್ಕೆ 'ಹಸ್ತ' ಚಿಹ್ನೆಯನ್ನು ಗುರುತಾಗಿ ಸ್ವೀಕರಿಸಲು ಇಂದಿರಾ ಗಾಂಧಿಯವರಿಗೆ ಸಲಹೆ ನೀಡಿದ್ದರು ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿಧಾನಸಭೆಯಲ್ಲಿ ತಿಳಿಸಿದರು.

ಮಂಗಳೂರಿನ ಪಿಲಿಕುಳದಲ್ಲಿ ರಾಣಿ ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದೆ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ "ರಾಣಿ" ಎಂಬ ಹೆಣ್ಣು ಹುಲಿಯು ಇತ್ತೀಚೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ.

ಲವ್ ಜೆಹಾದ್‌ನ ವಿರುದ್ಧ ಸೂಲಿಬೆಲೆ ಅವರ ವಿವಾದಾತ್ಮಕ ಹೇಳಿಕೆ

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಲವ್ ಜೆಹಾದ್‌ನಂತಹ ಸಮಸ್ಯೆಗಳಿಗೆ ಪ್ರತಿಭಟನೆಯ ಕಾಲ ಮುಗಿದಿದೆ ಎಂದು ಹೇಳಿದ್ದಾರೆ

ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಸಹಾಯಧನ

ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ, ಇದೀಗ ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಸಹಾಯಧನ ನೀಡಲು ಮುಂದಾಗಿದೆ.

ಬಿಯರ್ ಮೆದುಳಿಗೆ ಹಾನಿ! ಹೊಸ ಸಂಶೋಧನೆಗೆ ಬಿಯರ್ ಪ್ರಿಯರಲ್ಲಿ ಆತಂಕ

ಪ್ರತಿ ದಿನ ಸ್ವಲ್ಪ ಪ್ರಮಾಣದ ಬಿಯರ್ ಸೇವನೆಯೂ ಮೆದುಳಿನ ಗಾತ್ರ ಕುಗ್ಗಿಸುವ ಸಾಧ್ಯತೆ ಇದೆ ಎಂಬ ಹೊಸ ಸಂಶೋಧನೆಯ ವರದಿ ಬಿಯರ್ ಪ್ರಿಯರಿಗೆ ಆಘಾತ ತಂದಿದೆ.

Popular

spot_imgspot_img
spot_imgspot_img
share this