spot_img

ರಾಜ್ಯ

ಹಿಂದೂ ಯುವತಿಯೊಂದಿಗೆ ಇದ್ದ ಮುಸ್ಲಿಂ ಯುವಕನ ಹಲ್ಲೆ ಪ್ರಕರಣ: ನ್ಯಾಯಾಲಯದ ತೀರ್ಪು

ಹಿಂದೂ ಯುವತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕನನ್ನು ಕಾರಿನಿಂದ ಎಳೆದು ಹಲ್ಲೆ ಮಾಡಿ, ಕಂಬಕ್ಕೆ ಕಟ್ಟಿ ಅರೆ ಬೆತ್ತಲೆಗೊಳಿಸಿ ವೀಡಿಯೊ ಮಾಡಿದ ಪ್ರಕರಣ

ಗ್ಯಾರಂಟಿ ಸಮಿತಿ ಕಾಂಗ್ರೆಸ್ ಕಾರ್ಯಕರ್ತರಿಗೆ ‘ಗಂಜಿ ಕೇಂದ್ರ’ ಆಗಬಾರದು: ಬಿಜೆಪಿ

ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಎಡವಿದ್ದು, ಸಂಪನ್ಮೂಲ ಹೊಂದಿಸಲು ಒದ್ದಾಡುತ್ತಿದ್ದಾರೆ

ಮಂಗಳೂರಿನ ಮೇರಿಹಿಲ್ ಮೈದಾನದಲ್ಲಿ ನಿಷೇಧಿತ 1000 ಮತ್ತು 500 ರೂಪಾಯಿ ನೋಟುಗಳು ಪತ್ತೆ

ಮಂಗಳೂರಿನ ಮೇರಿಹಿಲ್ ಮೈದಾನದಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿದ 1,000 ಮತ್ತು 500 ರೂಪಾಯಿ ನೋಟುಗಳು ಪತ್ತೆಯಾಗಿವೆ.

ಹೆಣ್ಣು ಬೆಕ್ಕಿನ ಹಿಂದೆ ಗಂಡು ಬೆಕ್ಕು ಓಡಿದರೆ… ಮನುಷ್ಯರು ಹೊಡೆದಾಡಿದರು!

ಬೆಕ್ಕುಗಳ ನಡುವಿನ ಜಗಳವೇ ಕಾರಣವಾಗಿ ಅಕ್ಕಪಕ್ಕದ ಮನೆಗಳ ಮಾಲೀಕರು ಪರಸ್ಪರ ಹೊಡೆದಾಡಿಕೊಂಡು ಗಂಭೀರ ಗಾಯಗೊಂಡಿದ್ದಾರೆ.

ಮಧೂರು ದೇವಸ್ಥಾನದಲ್ಲಿ 33 ವರ್ಷಗಳ ನಂತರ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 33 ವರ್ಷಗಳ ನಂತರ ಮತ್ತೊಮ್ಮೆ ಅಷ್ಟಬಂಧ ಬ್ರಹ್ಮಕಲಶೋತ್ಸವ

Popular

spot_imgspot_img
spot_imgspot_img
share this