spot_img

ರಾಜ್ಯ

“ತೆಗೆದು ಬಿಸಾಡುತ್ತೇನೆ, ಗೆಟ್ ಔಟ್!”, ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಸ್ಪೀಕರ್ ಯು.ಟಿ ಖಾದರ್ ಖಡಕ್ ಎಚ್ಚರಿಕೆ

ಸದನದಲ್ಲಿ ಬಿರುಸಿನ ಚರ್ಚೆಯ ಹಿನ್ನಲೆ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ 'ತೆಗೆದು ಬಿಸಾಡುತ್ತೇನೆ' ಎಂದು ಸ್ಪೀಕರ್ ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ರದ್ದು ವಿಚಾರಣೆ ಏಪ್ರಿಲ್. 2ಕ್ಕೆ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ರದ್ದು ವಿಚಾರಣೆ ಏಪ್ರಿಲ್ 2ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಮಂಗಳೂರು: ಅಡಿಕೆ ಬೆಳೆಗಾರರ ಮೇಲೆ ಬಿಸಿಲು-ಮಳೆಯ ದಾಳಿ

ಒಂದೆಡೆ ಮೈಸುಡುವ ಬಿಸಿಲು, ಇನ್ನೊಂದೆಡೆ ಅಕಾಲಿಕ ಮಳೆ. ಈ ಎರಡೂ ಸೇರಿ ಅಡಿಕೆ ಬೆಳೆಗಾರರನ್ನು ಬೆಂಡಾಗಿಸಿವೆ

ತೆಲಂಗಾಣದಲ್ಲಿ ಒಬಿಸಿ ಮೀಸಲಾತಿ ಶೇಕಡಾ 23 ರಿಂದ 42% ಕ್ಕೆ ಹೆಚ್ಚಳ: ಸಿಎಂ ರೇವಂತ್ ರೆಡ್ಡಿ ಐತಿಹಾಸಿಕ ಘೋಷಣೆ!

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇಂದು (ಅಕ್ಟೋಬರ್ 16, 2023) ಒಬಿಸಿ (ಹಿಂದುಳಿದ ವರ್ಗಗಳು) ಮೀಸಲಾತಿ ಕುರಿತು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ

ಎಪ್ರಿಲ್.18ರ ಬದಲಿಗೆ ಎಪ್ರಿಲ್.15ರಂದು ಸಿಇಟಿ ಕನ್ನಡ ಪರೀಕ್ಷೆ

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯ ದಿನಾಂಕವನ್ನು ಎಪ್ರಿಲ್.18ರ ಬದಲಾಗಿ ಎಪ್ರಿಲ್.15ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

Popular

spot_imgspot_img
spot_imgspot_img
share this