spot_img

Division

ಕಾರವಾರ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರರ ಬೋಟ್ ಮುಳುಗಡೆ : 8 ಮಂದಿ ಪ್ರಾ ಣಾಪಾಯದಿಂದ ಪಾರು

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಮೀಪ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ.

ಅಮೇರಿಕದ ಕಾಡ್ಗಿಚ್ಚಿನ ವೈಮಾನಿಕ ದೃಶ್ಯ ವಿಡಿಯೋ ನಕಲಿ: ಪಿಟಿಐ ಫ್ಯಾಕ್ಟ್‌ಚೆಕ್ ಸ್ಪಷ್ಟನೆ

ಅಮೇರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈಮಾನಿಕ ದೃಶ್ಯದ ವಿಡಿಯೋ ನಕಲಿ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ.

ಹಿರ್ಗಾನ ಚಿಕ್ಕಲ್ ಬೆಟ್ಟು: ಯಶೋಧ ಶೆಟ್ಟಿ ಸ್ಮರಣೆಗೆ ಹೊಸ ಬಸ್ ನಿಲ್ದಾಣ ಉದ್ಘಾಟನೆ

ದಿವಂಗತ ಯಶೋಧ ಶೆಟ್ಟಿ ಅವರ ಸ್ಮರಣಾರ್ಥ ನೂತನವಾದ ಬಸ್ ನಿಲ್ದಾಣ ಉದ್ಘಾಟನೆಗೊಂಡಿತು.

ವಿ. ನಾರಾಯಣನ್ ಇಸ್ರೋ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಇಸ್ರೋ ಪ್ರಕಟಣೆಯ ಪ್ರಕಾರ, ಡಾ. ನಾರಾಯಣನ್ ಅವರು ಜನವರಿ 13ರಂದು ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಕಮಿಷನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿಯಲ್ಲಿ ಮಾದಕ ವಸ್ತು ದಂಧೆ ಬಯಲು: ಕಾರಿನಲ್ಲಿ ಎಂಡಿಎಂಎ ಮಾರಾಟ ಯತ್ನ, ಐದು ಮಂದಿ ಅರೆಸ್ಟ್!

ಉಡುಪಿಯಲ್ಲಿ ಮಾದಕ ವಸ್ತು ದಂಧೆ ಬಯಲು: ಕಾರಿನಲ್ಲಿ ಎಂಡಿಎಂಎ ಮಾರಾಟ ಯತ್ನ,ಐದು ಮಂದಿ ಅರೆಸ್ಟ್!

Popular

spot_imgspot_img
spot_imgspot_img
share this