spot_img

Division

ಕಾರ್ಕಳ: ಸರಕಾರಿ ಬಸ್‌-ಲಾರಿ ಡಿಕ್ಕಿ; 13 ಮಂದಿ ಗಾಯ

ಸಾಣೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 13 ಮಂದಿ ಮತ್ತು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಲೋಡ್ ಶೆಡ್ಡಿಂಗ್ ಇಲ್ಲದ ಬೇಸಿಗೆ ! ಜನತೆಗೆ ಸರಕಾರದಿಂದ ಸಿಹಿಸುದ್ದಿ

ಬೇಸಿಗೆ ಕಾಲ ಆರಂಭವಾಗುವ ಮುನ್ನವೇ ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್. ಈ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಜಾರ್ಜ್ ಖಚಿತಪಡಿಸಿದ್ದಾರೆ.

ಜನ್ಮಸಿದ್ಧ ಪೌರತ್ವ ಹಕ್ಕು ರದ್ದು! ಅಮೆರಿಕದಲ್ಲಿನ 18 ಲಕ್ಷ ಭಾರತೀಯರಿಗೆ ಆತಂಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 2 ನೇ ಪಾರುಪತ್ಯದ ಅವಧಿಯ ಮೊದಲ ದಿನವೇ ವಲಸೆ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಹಲವು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದಾರೆ.

ದಾಖಲೆಯತ್ತ ದಾಪುಗಾಲಿಡುತ್ತಿರುವ ಚಿನ್ನದ ಬೆಲೆ

ಚಿನ್ನದ ಬೆಲೆ ಇತಿಹಾಸ ಸೃಷ್ಟಿಸಿದ್ದು, 8 ಗ್ರಾಂ ಚಿನ್ನದ ದರವು 60,200 ರೂ.ಗೆ ಏರಿಕೆಯಾಗಿದೆ.

ದ್ವಿತೀಯ ಪಿಯು ಹಾಜರಾತಿ: ಶೇ.75ಕ್ಕಿಂತ ಕಡಿಮೆ ಇದ್ದರೆ ಪ್ರವೇಶ ಪತ್ರವಿಲ್ಲ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ದ್ವಿತೀಯ ಪಿಯು ಕಾಲೇಜುಗಳಿಗೆ ಹೊಸ ಸೂಚನೆ ನೀಡಿದೆ. ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳ ಬಗ್ಗೆ ಕೂಡಲೇ ಮಂಡಳಿಗೆ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ.

Popular

spot_imgspot_img
spot_imgspot_img
share this