spot_img

Division

ಜಗತ್ ಪ್ರಸಿದ್ಧ ಕುಂಭ ಮೇಳಕ್ಕೆ ತೆರಳುತ್ತಿದ್ದ ಜಲಗಾಂವ್‌ನಲ್ಲಿ ರೈಲಿಗೆ ಕಲ್ಲು ತೂರಾಟ

ಗುಜರಾತ್‌ನ ಸೂರತ್‌ನಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಭಾನುವಾರ ಮಧ್ಯಾಹ್ನ ಕಲ್ಲು ತೂರಾಟ

ಪ್ರಯಾಗ್‌ರಾಜ್: ಮಹಾಕುಂಭಮೇಳಕ್ಕೆ ಅದ್ಧೂರಿ ಚಾಲನೆ, ಲಕ್ಷಾಂತರ ಭಕ್ತರು ಶಾಹಿ ಸ್ನಾನದಲ್ಲಿ ಭಾಗಿ

44 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.

ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾಟದಲ್ಲಿ ವಿಜೇತರಾದ ಕಾರ್ಕಳದ ಪ್ರತಿಭೆಗಳು: ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಇವರು ಕಾರ್ಕಳ ಜೋಡುರಸ್ತೆಯ ಫ್ರೆಂಡ್ಸ್‌ ಪವರ್ ಜಿಮ್‌ ನ ಮಹಮ್ಮದ್‌ ಅಲಿಯವರಿಂದ ತರಬೇತಿ ಪಡೆದಿರುತ್ತಾರೆ. ಫ್ರೆಂಡ್ಸ್‌ ಪವರ್ ಜಿಮ್‌ ನ ಪಾಲುದಾರರಾದ ಯೋಗೀಶ್‌ ಸಾಲಿಯಾನ್‌ ರವರು ಶುಭ ಹಾರೈಸಿರುತ್ತಾರೆ.

ಉಡುಪಿ: ನಕ್ಸಲರ ಶರಣಾಗತಿ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಣ್ಣಾಮಲೈ

ನಕ್ಸಲರ ಶರಣಾಗತಿ ಸರಿಯಾದ ವಿಧಾನದಲ್ಲಿ ನಡೆದಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ

ಕುತೂಹಲಕ್ಕೆ ಕಾರಣವಾಗಿದ್ದ ನಕ್ಸಲರ ಶಸ್ತ್ರಾಸ್ತ್ರ ಪತ್ತೆ

ಶರಣಾಗತ ನಕ್ಸಲರು ಅಡಗಿಸಿಟ್ಟ ಶಸ್ತ್ರಾಸ್ತ್ರಗಳನ್ನು ಕೊಪ್ಪ ಸಮೀಪದ ಮೇಗೂರು ಅರಣ್ಯದಲ್ಲಿ ಪತ್ತೆ

Popular

spot_imgspot_img
spot_imgspot_img
share this