spot_img

Division

ಕುಕ್ಕುಂದೂರು ಮೂಲದ ನವವಿವಾಹಿತೆ ಶ್ರೀನಿಧಿ ಆತ್ಮಹತ್ಯೆ – ಡೆತ್ ನೋಟ್ ಪತ್ತೆ

ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಮಕ್ಕಿ ಗ್ರಾಮದಲ್ಲಿ ನವವಿವಾಹಿತೆ ಶ್ರೀನಿಧಿ (24) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಗೃಹಲಕ್ಷ್ಮೀ ಹಣ ಇನ್ನೊಂದು ವಾರದಲ್ಲಿ ಖಾತೆಗೆ ಜಮಾ ! – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಇನ್ನೊಂದು ವಾರದಲ್ಲಿ ಹಣ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗಾಗಿ ರಂಗೋತ್ಸವ : ಭೂತಾರಾಧನೆ ಉಲ್ಲೇಖ ಕೈಬಿಡಲು ತುಳು ಅಕಾಡೆಮಿ ಒತ್ತಾಯ!

ಶಾಲೆಗಳಿಗಾಗಿ ಆಯೋಜಿಸಿರುವ ರಂಗೋತ್ಸವ ಕಾರ್ಯಕ್ರಮದಲ್ಲಿ ಭೂತಾರಾಧನೆಗೆ ಸಂಬಂಧಿಸಿದ ಉಲ್ಲೇಖವನ್ನು ಕೈಬಿಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯಿಂದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕುಕ್ಕುಂದೂರು ಹಾಲಿನ ಡೈರಿಗೆ ರೂ.2 ಲಕ್ಷ ಅನುದಾನ

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕುಕ್ಕುಂದೂರು ಹಾಲಿನ ಡೈರಿಗೆ ರೂ.2 ಲಕ್ಷ ಅನುದಾನ ಮಂಜೂರಾಗಿದೆ.

ಪುರುಷರಿಗೆ ಮೀಸಲಾದ ಆಸನಗಳನ್ನು ಮಹಿಳೆಯರು ಬಳಸುವಂತಿಲ್ಲ : ಮೈಸೂರು KSRTC ಆದೇಶ

ಮೈಸೂರು KSRTC ಆದೇಶದ ಪ್ರಕಾರ, ಪುರುಷರಿಗೆ ಮೀಸಲಾದ ಆಸನಗಳನ್ನು ಮಹಿಳೆಯರು ಬಳಸುವಂತಿಲ್ಲ.

Popular

spot_imgspot_img
spot_imgspot_img
share this