spot_img

Division

ಒತ್ತಡದಿಂದ ತೂಕನಿಯಂತ್ರಣದವರೆಗೆ! ತುಳಸಿ ಎಲೆಗಳ ಅದ್ಭುತ ಗುಣಗಳು

ತುಳಸಿ ಎಲೆಗಳು ಆರೋಗ್ಯಕ್ಕೆ ಅತ್ಯಂತ ಲಾಭದಾಯಕ. ಆಯುರ್ವೇದದಲ್ಲಿ ಇದನ್ನು ಔಷಧಿಯಂತೆ ಪರಿಗಣಿಸಲಾಗುತ್ತದೆ.

ರಾಜ್ಯದಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 9 ಔಷಧಗಳ ಮೇಲೆ ನಿರ್ಬಂಧಕ್ಕೆ ಆಗ್ರಹ

ರಾಜ್ಯದಲ್ಲಿ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 9 ಔಷಧಗಳನ್ನು ಹಿಂಪಡೆಯಲು ಹಾಗೂ ತಯಾರಿಕಾ ಕಂಪೆನಿಗಳ ಮಾರಾಟಕ್ಕೆ ನಿರ್ಬಂಧ ಹಾಸುವಂತೆ ಸಚಿವ ದಿನೇಶ್ ಗುಂಡೂರಾವ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಬ್ರೆಜಿಲ್ನಲ್ಲಿ ದುರಂತ: ಚಿಟ್ಟೆ ಕಚ್ಚಿ ಯುವಕನ ಮರಣ

14 ವರ್ಷದ ಡೇವಿ ನುನೆಸ್ ಮೊರೇರಾ ಎಂಬ ಯುವಕ ಚಿಟ್ಟೆಯ ವಿಷವನ್ನು ದೇಹಕ್ಕೆ ಚುಚ್ಚಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ

ಚಾಮುಂಡಿ ಬೆಟ್ಟದಲ್ಲಿ ಭೀಕರ ಬೆಂಕಿ! 100 ಎಕರೆ ಅರಣ್ಯ ನಾಶ

ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಶುಕ್ರವಾರ ಬೆಂಕಿ ಹಾವಳಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದ್ದು, ಸುಮಾರು 100 ಎಕರೆ ವನ್ಯಪ್ರದೇಶ ನಾಶವಾಗಿದೆ.

ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಕಾರ್ಕಳದಿಂದ ಹೊರೆಕಾಣಿಕೆ ಮೆರವಣಿಗೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಭಾಗವಾಗಿ ಫೆಬ್ರವರಿ 22ರಂದು ಕಾರ್ಕಳದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ

Popular

spot_imgspot_img
spot_imgspot_img
share this