spot_img

Division

ಪೆರ್ಡೂರಿನ ಕಾನದಪಾಡಿಯಲ್ಲಿ ಶಿವಮಯಂ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಭಜನೆೋತ್ಸವ

ಪೆರ್ಡೂರಿನ ಕಾನದಪಾಡಿಯಲ್ಲಿ ಶಿವಮಯಂ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಭಜನೋತ್ಸವವು ನಡೆಯಲಿದೆ.

ಮಲ್ಪೆಯಲ್ಲಿ ವಿದೇಶಿ ಮೀನುಗಾರಿಕಾ ಬೋಟ್ ಪತ್ತೆ: ಓಮನ್‌ನಿಂದ ತಪ್ಪಿಸಿಕೊಂಡ ಮೂರು ತಮಿಳುನಾಡು ಮೀನುಗಾರರು

ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಸೈಂಟ್ ಮೇರಿಸ್ ದ್ವೀಪದ ಬಳಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದೆ.

ಉಡುಪಿ: ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಯುವಕನ ದುರ್ಮರಣ!

ಉಡುಪಿ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಮಂಗಳವಾರ (ಫೆ.25) ಮಧ್ಯಾಹ್ನ ನಡೆದ ದುರ್ಘಟನೆಯಲ್ಲಿ 29 ವರ್ಷದ ಯುವಕ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಅತ್ಯಾಚಾರದ ದೂರು ನೀಡಲು ಬಂದ ಬಾಲಕಿಗೆ ಕಾನ್ಸ್‌ಸ್ಟೇಬಲ್‌ನಿಂದ ಮತ್ತೆರಡು ಬಾರಿ ಅತ್ಯಾಚಾರ !

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 17 ವರ್ಷದ ಬಾಲಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದಾಗ, ಅಲ್ಲಿಯೇ ಮತ್ತೊಂದು ದೌರ್ಜನ್ಯಕ್ಕೆ ಒಳಗಾದ ದಾರುಣ ಘಟನೆ ನಡೆದಿದೆ

ಮಂಗಳೂರಿನ ಜೈಲ್ ಕಂಪೌಂಡ್ ಒಳಗೆ ಅನುಮಾನಾಸ್ಪದ ವಸ್ತು ಎಸೆದ ಯುವಕರು: ಮಾಜಿ ಮೇಯರ್ ಕಾರ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ವೈರಲ್!

ಮಂಗಳೂರಿನ ಕೇಂದ್ರ ಕಾರಾಗೃಹ (ಜೈಲ್) ಆವರಣದೊಳಗೆ ಇಬ್ಬರು ಯುವಕರು ಪ್ಲಾಸ್ಟಿಕ್ ಕವರ್‌ನಲ್ಲಿ ಅನುಮಾನಾಸ್ಪದ ವಸ್ತುವೊಂದನ್ನು ಎಸೆದು ಪರಾರಿಯಾದ ಘಟನೆ ನಗರದಲ್ಲಿ ಕುತೂಹಲ ಮೂಡಿಸಿದೆ.

Popular

spot_imgspot_img
spot_imgspot_img
share this