spot_img

Division

ಯಕ್ಷಗಾನ ನಿಲ್ಲಿಸಲು ಹೋದ ಅಧಿಕಾರಿಗಳೇ.?! ಯಾರಿಗಾಗಿ ಈ ಓಲೈಕೆ : ಶ್ರೀಮತಿ ರಮಿತಾ ಶೈಲೇಂದ್ರ ಸಮಾಜ ಸೇವಕರು ಕಾರ್ಕಳ

ಯಕ್ಷಗಾನ ಪ್ರದರ್ಶನಕ್ಕೆ ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದಾಗ ಯಕ್ಷಾಭಿಮಾನಿಗಳು ತಡೆದರು ಇದರಿಂದ ಪೊಲೀಸರು ಹಿಂದೆ ಹೋದರು.

ಉಡುಪಿ: ಆಭರಣ ಮಳಿಗೆಯ ಉದ್ಯೋಗಿ ಬಾವಿಗೆ ಹಾರಿ ಆತ್ಮಹತ್ಯೆ

ಆಭರಣ ಮಳಿಗೆಯಲ್ಲಿ ಉದ್ಯೋಗಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ

ಕಾರವಾರ ಸಮುದ್ರದಲ್ಲಿ ಮಲ್ಪೆ ಮೂಲದ ಮೀನುಗಾರರ ಬೋಟ್ ಮುಳುಗಡೆ : 8 ಮಂದಿ ಪ್ರಾ ಣಾಪಾಯದಿಂದ ಪಾರು

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಮೀಪ ಅರಬ್ಬೀ ಸಮುದ್ರದ 9 ನಾಟಿಕಲ್ ಮೈಲು ದೂರದಲ್ಲಿ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ.

ಅಮೇರಿಕದ ಕಾಡ್ಗಿಚ್ಚಿನ ವೈಮಾನಿಕ ದೃಶ್ಯ ವಿಡಿಯೋ ನಕಲಿ: ಪಿಟಿಐ ಫ್ಯಾಕ್ಟ್‌ಚೆಕ್ ಸ್ಪಷ್ಟನೆ

ಅಮೇರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈಮಾನಿಕ ದೃಶ್ಯದ ವಿಡಿಯೋ ನಕಲಿ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ.

Popular

spot_imgspot_img
spot_imgspot_img
share this