spot_img

Division

ದಟ್ಟ ಕಾಡಿನಲ್ಲಿ ಶಾಸಕ ಸುನಿಲ್ ಕುಮಾರ್ ಗ್ರಾಮವಾಸ್ತವ್ಯ – ಜನರ ಧ್ವನಿಗೆ ಕಿವಿಯಾದ ಜನಪ್ರತಿನಿಧಿ!

ಪ್ರಚಾರದ ಜಂಜಾಟವಿಲ್ಲದೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪಶ್ಚಿಮ ಘಟ್ಟದ ದಟ್ಟ ಕಾಡಿನೊಳಗಿನ ಈದು ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.

ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಯಿಂದ ಆರ್ಥಿಕ ನೆರವಿನೊಂದಿಗೆ ವಾತ್ಸಲ್ಯ ಮನೆಯ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು.ಬೈಲೂರ್ ವಲಯದ ಕಣಜಾರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗಿರಿಜಾ ಇವರಿಗೆ "ವಾತ್ಸಲ್ಯ" ಎಂಬ ಮನೆಯನ್ನು ಹಸ್ತಾಂತರ ಮಾಡಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮಾತುಕತೆ

ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯಲ್ಲಿ, ಅವರು ಭದ್ರತಾ, ವಾಣಿಜ್ಯ, ಇಂಧನ ಮತ್ತು ತಂತ್ರಜ್ಞಾನ ಸಹಕಾರ ಕುರಿತು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶುಕ್ರವಾರ (ಮಾರ್ಚ್ 14) ಮಹತ್ವಪೂರ್ಣ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಕುಂಭಮೇಳದಿಂದ ಬಾಲಿವುಡ್‌ಗೆ! ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಚಿನ್ನಾಭರಣ ಮಳಿಗೆಯ ಬ್ರಾಂಡ್‌ ಅಂಬಾಸಿಡರ್

ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ 16ರ ಹರೆಯದ ಮೊನಾಲಿಸಾ ಈಗ ಕೇರಳದ ಪ್ರಸಿದ್ದ ಚೆಮ್ಮನೂರ್ ಜುವೆಲ್ಲರಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಲ್ಲಿ ಮತ್ತೆ ಕೆಎಫ್‌ಡಿ ಭೀತಿ : 12 ಪ್ರಕರಣ ಪತ್ತೆ

ಶಿವಮೊಗ್ಗ ಜಿಲ್ಲೆಯಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ತನ್ನ ಪ್ರಭಾವವನ್ನು ತೋರಿಸಲು ಆರಂಭಿಸಿದ್ದು, ಈ ಋತುವಿನ ಆರಂಭದಲ್ಲೇ ತೀರ್ಥಹಳ್ಳಿ ತಾಲೂಕಿನ ಕಟಗಾರು ಪಿಎಚ್‌ಸಿ ವ್ಯಾಪ್ತಿಯಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

Popular

spot_imgspot_img
spot_imgspot_img
share this