spot_img

Division

ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ – ಶಾಲಾ-ಕಾಲೇಜುಗಳ ಬಳಿಯ ಮದ್ಯದಂಗಡಿಗಳಿಗೆ ನಿಷೇಧ!

ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳ 200 ಮೀಟರ್ ವ್ಯಾಪ್ತಿಯೊಳಗೆ ಬಾರ್ ಮತ್ತು ಮದ್ಯದಂಗಡಿಗಳನ್ನು ನಿರ್ಬಂಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಮೂಡುಬಿದಿರೆ: ಯುವತಿಗೆ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಚಿನ್ನ-ನಗದು ದೋಚಿದ ಕಳ್ಳರು!

ಮೂಡುಬಿದಿರೆಯ ಅಳಿಯೂರಿನ ಖ್ಯಾತ ಪಾಕ ತಜ್ಞ ಪ್ರಶಾಂತ್ ಜೈನ್ ಅವರ ಮನೆಯಲ್ಲಿ ಹಗಲು ಹೊತ್ತಿನಲ್ಲೇ ದರೋಡೆ ನಡೆದಿದ್ದು, ಕಳ್ಳರು ಮೂರೂವರೆ ಲಕ್ಷ ರೂಪಾಯಿ ನಗದು ಹಾಗೂ 20 ಪವನ್ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಕಳ್ಳ-ಪೊಲೀಸ್ ಆಟದ ವೇಳೆ ದುರ್ಘಟನೆ – ಗುಂಡೇಟಿನಿಂದ 3 ವರ್ಷದ ಮಗುವಿನ ದಾರುಣ ಅಂತ್ಯ!

ಮಂಡ್ಯ ಜಿಲ್ಲೆಯಲ್ಲಿ13 ವರ್ಷದ ಬಾಲಕನೊಬ್ಬ ಆಟವಾಡುವ ವೇಳೆ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿ ಅವನ ಸಾವಿಗೆ ಕಾರಣನಾದ ಘಟನೆ ನಡೆದಿದೆ.

ಅಳಿಯ ಸುತ್ತಿಗೆಯಿಂದ ಅತ್ತೆಯ ತಲೆಗೇ ಹೊಡೆದು ಪರಾರಿ

65 ವರ್ಷದ ಯಮುನಾ ಎಂಬ ಮಹಿಳೆಯನ್ನು ಅವರ ಅಳಿಯ ಶಶಿಧರ್ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.

“ನಾನು ಹೈದರಾಬಾದ್ ಮೂಲದವಳು” – ರಶ್ಮಿಕಾ ಹೇಳಿಕೆ ವೈರಲ್!

ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ “ನಾನು ಹೈದರಾಬಾದ್ ಮೂಲದವಳು” ಎಂದು ಹೇಳಿದ್ದರಿಂದ ಭಾರೀ ಚರ್ಚೆಗೆ ಕಾರಣವಾಗಿದೆ.

Popular

spot_imgspot_img
spot_imgspot_img
share this