ಶಿವಮೊಗ್ಗದ ಖಾಸಗಿ ಶಾಲೆಯೊಂದು ₹5000 ಬಾಕಿ ಶುಲ್ಕ ಕಾರಣವಾಗಿ 3ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೇ, ಕೂದಲು ಕತ್ತರಿಸಿ ಜಾತಿ ನಿಂದನೆ ನಡೆಸಿದೆ ಎಂದು ಬಸವನಾಗಿದೇವ ಸ್ವಾಮೀಜಿ ಆರೋಪಿಸಿದ್ದಾರೆ.
ಎಪ್ರಿಲ್ 16ರಂದು ಆಯೋಜಿಸಲ್ಪಟ್ಟಂತಹ ಬೇಸಿಗೆ ಶಿಬಿರ "ಮಿನುಗುತಾರೆ" ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಕಲ್ಯಾ ಹಾಳ್ಳೆಕಟ್ಟೆಯ ಶಿಕ್ಷಕಿ ಶಾರದಾರವರಿಗೆ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.