ತೂಕ ಇಳಿಸಿಕೊಳ್ಳಲು ಯೋಗ್ಯವಾದ ಖರ್ಜೂರವನ್ನು ಆಯ್ಕೆ ಮಾಡುವುದು ತುಂಬಾ ಮಹತ್ವದ್ದು. ಸರಿಯಾದ ಪ್ರಭೇದದ ಖರ್ಜೂರವನ್ನು ಆಯ್ಕೆ ಮಾಡದೇ ಇದ್ದರೆ ಅದು ತೂಕ ಇಳಿಕೆಯ ಜಾಗದಲ್ಲಿ ತೂಕ ಹೆಚ್ಚಿಸಬಹುದು.
ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ ಮೊದಲ ಬಾರಿಗೆ ಮಂತ್ರಾಲಯಕ್ಕೆ ಪತ್ನಿ ಗೀತಾ ಸಮೇತ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು.