spot_img

ದೇಶ/ವಿದೇಶ

ಹಸಿ ಮೆಣಸಿನಕಾಯಿ ಆರೋಗ್ಯಕ್ಕೆ ವರದಾನ!

ಹಸಿ ಮೆಣಸಿನಕಾಯಿ ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ನೀಡುವುದಷ್ಟೇ ಅಲ್ಲ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತದೆ.

ಮಹಾಕುಂಭದಲ್ಲಿ 45 ದಿನಗಳಲ್ಲಿ 65 ಕೋಟಿ ಭಕ್ತರ ಆಗಮನ !

ಮಹಾಕುಂಭಮೇಳದ 45 ದಿನಗಳ ಅವಧಿಯಲ್ಲಿ ಒಟ್ಟಾರೆ 65 ಕೋಟಿಗೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.

ದಿನನಿತ್ಯದ ಆಹಾರದಲ್ಲಿ ಕುಂಬಳಕಾಯಿ ಬೀಜಗಳು!

ಕುಂಬಳಕಾಯಿ ಬೀಜಗಳಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದ್ದು, ಶತಮಾನಗಳಿಂದ ವಿವಿಧ ಆರೋಗ್ಯ ಪ್ರಯೋಜನಗಳಿಗೆ ಜನಪ್ರಿಯವಾಗಿವೆ.

ದೇಶದ 13 ವಿಮಾನ ನಿಲ್ದಾಣಗಳಿಗೆ ಖಾಸಗೀಕರಣ! ಪಿಪಿಪಿ ಮಾದರಿಯಲ್ಲಿ ಕೇಂದ್ರದ ಮಹತ್ವದ ನಿರ್ಧಾರ!

ದೇಶದ 13 ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (PPP) ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪಾಸ್‌ಪೋರ್ಟ್ ಇಲ್ಲದೆ ಭಾರತ ಪ್ರವೇಶಕ್ಕೆ ಕಠಿಣ ಕ್ರಮ : ಕೇಂದ್ರ ಸರ್ಕಾರದ ಹೊಸ ಮಸೂದೆ

ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ವಲಸೆ ನಿಯಮಗಳನ್ನು ಕಠಿಣಗೊಳಿಸಿದಂತೆ, ಭಾರತವೂ ಇದೀಗ ಕಠಿಣ ವಲಸೆ ನೀತಿ ತರಲು ಮುಂದಾಗಿದೆ.

Popular

spot_imgspot_img
spot_imgspot_img
share this