spot_img

ದೇಶ/ವಿದೇಶ

“ಪತ್ನಿಯ ಕಿರುಕುಳದಿಂದ ಬೇಸತ್ತು ಐಟಿ ಮ್ಯಾನೇಜರ್​​ ಲೈವ್​​ನಲ್ಲಿ ಆತ್ಮಹತ್ಯೆ!”

ಉತ್ತರ ಪ್ರದೇಶದ ಆಗ್ರಾದಲ್ಲಿ ಟಿಸಿಎಸ್​ ಐಟಿ ಕಂಪನಿಯಲ್ಲಿ ಮ್ಯಾನೇಜರ್​ ಆಗಿದ್ದ ಮಾನವ್​ ಶರ್ಮಾ (28) ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

☀️ ಬೇಸಿಗೆಯಲ್ಲಿ ಸೋರೆಕಾಯಿ ಸೇವನೆ: ಆರೋಗ್ಯಕ್ಕೆ ಐದು ದೊಡ್ಡ ಲಾಭಗಳು! 🌿

ಬೇಸಿಗೆ ಸಮಯದಲ್ಲಿ ಸೋರೆಕಾಯಿ ಸೇವಿಸುವುದು ದೇಹಕ್ಕೆ ಹಲವಾರು ಆರೋಗ್ಯಕರ ಲಾಭಗಳನ್ನು ನೀಡುತ್ತದೆ.

ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬದೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಗುರುವಾರ (ಫೆಬ್ರವರಿ . 27) ಸಂಜೆ ಭೇಟಿ ನೀಡಿದ್ದಾರೆ.

ಆರೋಗ್ಯವನ್ನು ಕಾಪಾಡಲು ಪುದೀನದ ಅಪ್ರತಿಮ ಗುಣಗಳು!

ಕೇವಲ ಸೂಪ್, ಚಾಟ್‌ಗೆ ಮಾತ್ರವಲ್ಲದ ಪುದೀನದ ಔಷಧೀಯ ಗುಣಗಳನ್ನು ತಿಳಿದುಕೊಳ್ಳೋಣ

ಗಂಗಾಜಲ ಮಾರಾಟ ಸರಿಯೇ? ಭಾವನಾತ್ಮಕ ರಾಜಕಾರಣ ಖಂಡನೀಯ – ಪ್ರಿಯಾಂಕ ಖರ್ಗೆ

ಮಹಾಕುಂಭ ಮತ್ತು ತಲಕಾಡುಮೇಳಗಳಂತಹ ಧಾರ್ಮಿಕ ಕಾರ್ಯಕ್ರಮಗಳು ಭಾವನಾತ್ಮಕವಾಗಿರಬಹುದು, ಆದರೆ ಜನರನ್ನು ಮೂರ್ಖರನ್ನಾಗಿಸುವ ಕೆಲಸ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.

Popular

spot_imgspot_img
spot_imgspot_img
share this