spot_img

ದೇಶ/ವಿದೇಶ

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ! 2 ಹೊಸ ಉಡಾವಣಾ ಕೇಂದ್ರ, ಚಂದ್ರಯಾನ-4 ತಯಾರಿ

ಆಂಧ್ರಪ್ರದೇಶದ ಶ್ರೀಹರಿಕೋಟಾ ಮತ್ತು ತಮಿಳುನಾಡಿನ ಕುಲಶೇಖರ್‌ಪಟ್ಟಿಣಂನಲ್ಲಿ ಈ ಎರಡು ಹೊಸ ಉಡಾವಣಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

12 ವರ್ಷಗಳ ಬಳಿಕ ಭಾರತ ವಿಶ್ವ ಚಾಂಪಿಯನ್ ! ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ತೋರಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಜಯಭೇರಿ ಬಾರಿಸಿದೆ.

ಜಿಎಸ್‌ಟಿ ದರಗಳಲ್ಲಿ ಮತ್ತಷ್ಟು ಕಡಿತದ ಸಾಧ್ಯತೆ

ಜಿಎಸ್‌ಟಿ ದರಗಳಲ್ಲಿ ಮತ್ತಷ್ಟು ಕಡಿತದ ಸಾಧ್ಯತೆ; ತೆರಿಗೆ ಸ್ಲ್ಯಾಬ್‌ಗಳ ತರ್ಕಬದ್ಧೀಕರಣ ಅಂತಿಮ ಹಂತದಲ್ಲಿ

ಮೊದಲ ಬಾಹ್ಯಾಕಾಶ ಮಾನವನ ಜನ್ಮದಿನದ ಶುಭಾಶಯಗಳು

1961 ಏಪ್ರಿಲ್ 12 ರಂದು ಸುಮಾರು ಒಂದೂವರೆ ಗಂಟೆಗಳನ್ನು ಮಿಕ್ಕಿ (108ನಿಮಿಷ)ಆಕಾಶದಲ್ಲಿ ಹಾರಾಡಿದ ಮೊದಲ ಮಾನವ.

ಬೊಜ್ಜಿನ ವಿರುದ್ಧ ಸಮರ: ಕಿವಿ ಹಣ್ಣಿನ ಆರೋಗ್ಯಕಾರಿ ಗುಣಗಳು!

ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಹೆಚ್ಚಾಗುವ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಅವಶ್ಯಕ, ಇದರಲ್ಲಿ ಕಿವಿ ಹಣ್ಣು ಮಹತ್ತರ ಪಾತ್ರವಹಿಸುತ್ತದೆ.

Popular

spot_imgspot_img
spot_imgspot_img
share this