spot_img

ದೇಶ/ವಿದೇಶ

ಬಿಸಿಸಿಐಯ ‘ರೋಬೋ ಡಾಗ್’ ಚಂಪಕ್‌ ಪತ್ರಿಕೆಗೆ ವಿವಾದ: ನ್ಯಾಯಾಲಯದ ನೋಟಿಸ್!

ಐಪಿಎಲ್‌ 2025ರಲ್ಲಿ ಬಿಸಿಸಿಐ ಪರಿಚಯಿಸಿದ ರೋಬೋಟಿಕ್‌ ನಾಯಿ (ರೋಬೋ ಡಾಗ್‌) ಈಗ ವಿವಾದಗಳಿಗೆ ಗುರಿಯಾಗಿದೆ

ಪಾಕಿಸ್ತಾನಿ ವಿಮಾನಗಳ ಮೇಲೆ ಭಾರತದ ವಾಯುಪ್ರದೇಶ ನಿಷೇಧ: ಪಹಲ್ಗಾಮ್ ದಾಳಿಯ ಪರಿಣಾಮ

ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ

ಗುಜರಾತ್: ಅಕ್ರಮ ಬಾಂಗ್ಲಾದೇಶಿ ವಲಸಿಗರ 1,000 ಕಟ್ಟಡಗಳನ್ನು ಧ್ವಂಸ

ಗುಜರಾತ್ ರಾಜ್ಯದ ಅಹಮದಾಬಾದ್ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ವಲಸಿಗರ ಸೇರಿದಂತೆ 1,000 ಕಟ್ಟಡಗಳನ್ನು ನಗರ ಪಾಲಿಕೆ ಅಧಿಕಾರಿಗಳು ಧ್ವಂಸ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ರಾತ್ರೋರಾತ್ರಿ ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ ನೇಮಕ!

ಪಾಕಿಸ್ತಾನ ತನ್ನ ಗುಪ್ತಚರ ಸಂಸ್ಥೆ ಐಎಸ್ಐಯ ಮುಖ್ಯಸ್ಥ ಲೆ.ಜನರಲ್ ಮೊಹಮ್ಮದ್ ಅಸಿಮ್ ಮಲಿಕ್ ಅವರನ್ನು ಹೊಸ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಆಗಿ ರಾತ್ರೋರಾತ್ರಿ ನೇಮಿಸಿದೆ.

ಫಾಲೋವರ್ಸ್ ಕುಸಿತದಿಂದ ಆತಂಕ… ಇನ್ಸ್ಟಾಗ್ರಾಮ್ ಸ್ಟಾರ್ ಮಿಶಾ ಆತ್ಮಹತ್ಯೆ!

ಇನ್ಸ್ಟಾಗ್ರಾಮ್ ಖ್ಯಾತಿ ಮತ್ತು ಯುವ ಕಂಟೆಂಟ್ ಕ್ರಿಯೇಟರ್ ಮಿಶಾ ಅಗ್ರವಾಲ್ (ವಯಸ್ಸು 24) ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಹಿಂದೆ ಸೋಶಿಯಲ್ ಮೀಡಿಯಾದ 'ಫಾಲೋವರ್ಸ್ ಕುಸಿತ' ಕಾರಣವೆಂದು ಕುಟುಂಬವು ಬಹಿರಂಗಪಡಿಸಿದೆ

Popular

spot_imgspot_img
spot_imgspot_img
share this