INS ವಿಕ್ರಾಂತ್ ನಿಂದ ಉಡಾಯಿಸಲಾದ MIG-29 ಯುದ್ಧ ವಿಮಾನಗಳು ಪಾಕಿಸ್ಥಾನದ ಪ್ರಮುಖ ನೌಕಾ ನೆಲೆಯಾದ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ್ದು, ಈ ದಾಳಿ ಅರೇಬಿಯನ್ ಸಮುದ್ರದ ಮಾರ್ಗದಿಂದ ನಡೆದಿರುವುದು ಗಮನಾರ್ಹ.
ಭಾರತದ ತಾಳ್ಮೆಯನ್ನು ಪಾಕಿಸ್ತಾನ ಮತ್ತೆ ಪರೀಕ್ಷಿಸುವ ಪ್ರಯತ್ನ ಮಾಡಿದರೆ, ಇದು ದೇಶದಿಂದ 'ಗುಣಮಟ್ಟದ ಪ್ರತಿಕ್ರಿಯೆ'ಗೆ ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸಹರಾನ್‌ಪುರದಲ್ಲಿ ನೇಹಾ ಎಂಬ ಯುವತಿಯು ಪತಿ ಪ್ರಶಾಂತ್ ಕೈಯಿಂದ ಕೊಲೆಯಾಗಿದ್ದಾಳೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಬ್ಬಳೇ ಇದ್ದಾಗ ಪತಿ ಪ್ರಶಾಂತ್ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆಗೈದಿದ್ದಾನೆ.