ಮತ್ತು ಕಾಶ್ಮೀರದ ಪಹಲ್ಯಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ–ಪಾಕಿಸ್ತಾನ ನಡುವೆ ಉದ್ವಿಗ್ನತೆ ತೀವ್ರಗೊಂಡಿದ್ದು, ಇದರ ಪರಿಣಾಮವಾಗಿ ಬಿಸಿಸಿಐ ಉಳಿದ ಐಪಿಎಲ್ ಪಂದ್ಯಾವಳಿಯನ್ನು ಅಮಾನತುಗೊಳಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತಾ ಅಲರ್ಟ್ ಘೋಷಿಸಲಾಗಿದ್ದು, ಎಲ್ಲ ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ.
'ಆಪರೇಷನ್ ಸಿಂಧೂರ' ಭದ್ರತಾ ಕಾರ್ಯಾಚರಣೆ ದೇಶಾದ್ಯಂತ ರಾಷ್ಟ್ರ ಭಕ್ತಿಯ ತೀವ್ರ ಜ್ವಾಲೆ ಉರಿಯಿಸುತ್ತಿದ್ದಂತೆಯೇ, ಬಿಹಾರದ ಕತಿಹಾರ್‌ನಲ್ಲಿ ಜನಿಸಿದ ಪುಟ್ಟ ಹೆಣ್ಣುಮಗುವಿಗೆ ‘ಸಿಂಧೂರ’ ಎಂಬ ಹೆಸರಿಡಲಾಗಿದೆ.