spot_img

ದೇಶ/ವಿದೇಶ

ಯೆಮೆನ್‌ನಲ್ಲಿ ಕೇರಳ ಮೂಲದ ನರ್ಸ್‌ಗೆ ಮರಣದಂಡನೆ: ಜುಲೈ 16 ರಂದು ಗಲ್ಲು ಶಿಕ್ಷೆ ನಿಗದಿ

ಯೆಮೆನ್‌ನಲ್ಲಿ ಕೊಲೆ ಪ್ರಕರಣವೊಂದರಲ್ಲಿ ದೋಷಿಯೆಂದು ಸಾಬೀತಾಗಿರುವ ಕೇರಳ ಮೂಲದ ನರ್ಸ್‌ ಒಬ್ಬರಿಗೆ ಮರಣದಂಡನೆ ಶಿಕ್ಷೆ

ಅಕ್ರಮ ಮತಾಂತರ: ಆರೋಪಿಯ ಆಸ್ತಿ ಮೇಲೆ ಬುಲ್ಡೋಜರ್ ಪ್ರಯೋಗ

ಅಕ್ರಮ ಮತಾಂತರ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿರುವ ಜಲಾಲುದ್ದೀನ್‌ ಅಲಿಯಾಸ್‌ ಛಂಗುರ್‌ ಬಾಬಾ ಎಂಬಾತನಿಗೆ ಸೇರಿದ ಬಲರಾಮ್‌ಪುರದಲ್ಲಿನ ಅನಧಿಕೃತ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ.

ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ಇನ್ನಿಲ್ಲ: 100 ವರ್ಷಗಳ ಜೀವನಯಾತ್ರೆಗೆ ತೆರೆ

ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದ ಹೆಮ್ಮೆಯಾಗಿದ್ದ, ಏಷ್ಯಾದ ಅತ್ಯಂತ ಹಿರಿಯ ಆನೆ ಎಂಬ ಖ್ಯಾತಿಗೆ ಪಾತ್ರವಾಗಿದ್ದ 'ವತ್ಸಲಾ' ಮಂಗಳವಾರ, ಜುಲೈ 8 ರಂದು ಇಹಲೋಕ ತ್ಯಜಿಸಿದೆ.

ಟೆಸ್ಲಾ ಭಾರತ ಪ್ರವೇಶ: ಜುಲೈನಲ್ಲಿ ಮುಂಬೈನಲ್ಲಿ ಮೊದಲ ಶೋರೂಂ ಉದ್ಘಾಟನೆ!

ಅಮೆರಿಕ ಮೂಲದ ಪ್ರಖ್ಯಾತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾ, ಜುಲೈನಲ್ಲಿ ಭಾರತದಲ್ಲಿ ತನ್ನ ಮೊದಲ ಶೋರೂಂ ತೆರೆಯಲು ಸಜ್ಜಾಗಿದೆ.

ನದಿಗೆ ಬಿದ್ದ ಹೊಸ ಐಫೋನ್ 16 ಪ್ರೊ ಮ್ಯಾಕ್ಸ್ – 4 ಗಂಟೆಗಳ ನಂತರವೂ ಕಾರ್ಯನಿರ್ವಹಿಸಿದ ಸ್ಮಾರ್ಟ್‌ಫೋನ್!

ಕೇವಲ ನಾಲ್ಕು ದಿನಗಳ ಹಿಂದೆ ಖರೀದಿಸಿದ್ದ ಐಫೋನ್ ಒಂದು ನದಿಯೊಳಗೆ ಬಿದ್ದರೂ, ಕೆಲವು ಗಂಟೆಗಳ ನಂತರವೂ ಅದು ಕಾರ್ಯನಿರ್ವಹಿಸುತ್ತಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

Popular

spot_imgspot_img
spot_imgspot_img
share this