ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಉದ್ವಿಗ್ನತೆ ಕೆಲವು ಗಂಟೆಗಳ ಕಾಲ ವಿರಾಮ ಕಂಡಿತ್ತು. ಆದರೆ, ಕದನ ವಿರಾಮ ಘೋಷಣೆಯ ನಂತರವೂ ಪಾಕಿಸ್ತಾನದ ಸೈನ್ಯವು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿ ಶಾಂತಿ ಭಂಗ ಮಾಡಿದೆ
ಮದುವೆಯ ದಿನ ಎಲ್ಲರೂ ಖುಷಿಯಾಗಿರುವ ಸಮಯದಲ್ಲಿ ಫೋಟೋಗ್ರಾಫರ್ ಒಬ್ಬರ ವಿರುದ್ಧ ನಡೆಸಲಾದ ನಿರ್ಲಕ್ಷ್ಯದಿಂದಾಗಿ ಹುಟ್ಟಿಕೊಂಡ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.