ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆ; ಆದರೂ ನಿರ್ಬಂಧಗಳು ಜಾರಿಯಲ್ಲೇಪಾಕಿಸ್ತಾನದ ವಿರುದ್ಧ ಭಾರತದ ಕಠಿಣ ನಿಲುವು ಮುಂದುವರಿಯಲಿದೆ: ವಿದೇಶಾಂಗ ಸಚಿವ ಜೈಶಂಕರ್
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾದರೂ, ಭಾರತ ಸರ್ಕಾರವು...
ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಉದ್ವಿಗ್ನತೆ ಕೆಲವು ಗಂಟೆಗಳ ಕಾಲ ವಿರಾಮ ಕಂಡಿತ್ತು. ಆದರೆ, ಕದನ ವಿರಾಮ ಘೋಷಣೆಯ ನಂತರವೂ ಪಾಕಿಸ್ತಾನದ ಸೈನ್ಯವು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಿ ಶಾಂತಿ ಭಂಗ ಮಾಡಿದೆ