spot_img

ದೇಶ/ವಿದೇಶ

ಟರ್ಕಿ ಟವೆಲ್, ಸೂಟಿಂಗ್ಸ್‌ಗೆ ಬಹಿಷ್ಕಾರ; ರಫ್ತು ಸ್ಥಗಿತ

ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಮತ್ತು ಅಜರ್‌ಬೈಜಾನ್‌ ದೇಶಗಳ ಜವಳಿ ಉತ್ಪನ್ನಗಳನ್ನು ಖರೀದಿಸದಿರಲು ಮತ್ತು ಆ ದೇಶಗಳಿಗೆ ಭಾರತದ ಉತ್ಪನ್ನಗಳ ರಫ್ತನ್ನು ನಿಲ್ಲಿಸಲು ಬೆಂಗಳೂರು ಹೋಲ್‌ಸೇಲ್‌ ಕ್ಲಾತ್‌ ಮಾರ್ಚೆಂಟ್ಸ್‌ ಅಸೋಸಿಯೇಶನ್‌ ನಿರ್ಣಯ ಕೈಗೊಂಡಿದೆ.

ಸಾಕುತಾಯಿಯ ಕೊಲೆಗೆ ಕಾರಣವಾದ ಅನೈತಿಕ ಸಂಬಂಧ!

ರಸ್ತೆ ಬದಿಯಲ್ಲಿ ಕಂಡುಕೊಂಡ ಅನಾಥ ಶಿಶುವನ್ನು ಸಾಕಿ ದತ್ತು ತೆಗೆದುಕೊಂಡ ತಾಯಿಯನ್ನು ಸಾಕುಮಗಳೇ 13 ವರ್ಷಗಳ ನಂತರ ಕೊಂದು ಹಾಕಿದ್ದು ಘೋರ ಘಟನೆಯಾಗಿ ಮಾರ್ಪಟ್ಟಿದೆ.

AAPನಲ್ಲಿ ಬಿರುಕು: ಮುಖೇಶ್ ಗೋಯಲ್ ನೇತೃತ್ವದಲ್ಲಿ 15 ಮಂದಿ ಏಕೆ ಹೊರಗೆ

ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ನಿನ 15 ಕಾರ್ಪೊರೇಟರ್ಗಳು ಆಮ್ ಆದ್ಮಿ ಪಕ್ಷವನ್ನು (AAP) ತ್ಯಜಿಸಿದ್ದು, ಇದು ಪಕ್ಷಕ್ಕೆ ದೊಡ್ಡ ಆಘಾತವಾಗಿದೆ

ಲಕ್ನೋ : ಪತ್ನಿಯನ್ನು ಕೊಂದು ದೇಹವನ್ನು ತುಂಡು ತುಂಡು ಮಾಡಿದ ಗಂಡ

ಪತ್ನಿಯನ್ನು ಕೊಂದು, ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಘಟನೆ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ

ಬಹುಪಕ್ಷೀಯ ನಿಯೋಗದ ನೇತೃತ್ವಕ್ಕೆ ಶಶಿ ತರೂರ್ ಆಯ್ಕೆ: ಕಾಂಗ್ರೆಸ್ ಅಸಮಾಧಾನ

ಭಾರತದ 'ಶೂನ್ಯ ಸಹಿಷ್ಣುತೆ' ನೀತಿಯನ್ನು ವಿಶ್ವದೇಶಗಳಿಗೆ ತಿಳಿಸಲು ಕೇಂದ್ರ ಸರ್ಕಾರ ಬಹುಪಕ್ಷೀಯ ನಿಯೋಗವನ್ನು ರಚಿಸಿದೆ

Popular

spot_imgspot_img
spot_imgspot_img
share this