20 ವರ್ಷಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೇಲೆ ನಡೆದ ಭೀಕರ ಉಗ್ರದಾಳಿಯ ನಿಜವಾದ ಮಾಸ್ಟರ್ಮೈಂಡ್ ಸೈಫುಲ್ಲಾ ಖಾಲಿದ್ (ರಜಾವುಲ್ಲಾ ನಿಜಾಮಾನಿ) ಎಂದು ಈಗ ಬಹಿರಂಗವಾಗಿದೆ
ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳ ಜವಳಿ ಉತ್ಪನ್ನಗಳನ್ನು ಖರೀದಿಸದಿರಲು ಮತ್ತು ಆ ದೇಶಗಳಿಗೆ ಭಾರತದ ಉತ್ಪನ್ನಗಳ ರಫ್ತನ್ನು ನಿಲ್ಲಿಸಲು ಬೆಂಗಳೂರು ಹೋಲ್‌ಸೇಲ್ ಕ್ಲಾತ್ ಮಾರ್ಚೆಂಟ್ಸ್ ಅಸೋಸಿಯೇಶನ್ ನಿರ್ಣಯ ಕೈಗೊಂಡಿದೆ.