spot_img

ದೇಶ/ವಿದೇಶ

ಕೇದಾರ್ ನಾಥ್ ದುರಂತದ ಬಳಿಕ ಚಾರ್ ಧಾಮ್ ಹೆಲಿಕಾಪ್ಟರ್ ಸೇವೆ ಸ್ಥಗಿತ – ಪ್ರಯಾಣಿಕರ ಸುರಕ್ಷತೆಗೆ ಸರ್ಕಾರದಿಂದ ತ್ವರಿತ ಕ್ರಮ

ಕೇದಾರ್ ನಾಥ್ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚರಿಕೆ ಕ್ರಮವಾಗಿ ಚಾರ್ ಧಾಮ್ ಯಾತ್ರೆಗೆ ನಿಗದಿಯಾದ ಎಲ್ಲಾ ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಎರಡು ದಿನಗಳ ಕಾಲ ಸ್ಥಗಿತಗೊಳಿಸಿದೆ.

ಉತ್ತರ ಕನ್ನಡ: ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು  ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ

ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಂಡ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಫೈರೋಜ್ ಎರಗಟ್ಟಿ (23) ಎಂದು ಗುರುತಿಸಲಾಗಿದೆ.

ಇಸ್ರೇಲ್‌-ಇರಾನ್‌ ಸಂಘರ್ಷ ಗಂಭೀರ ಹಂತಕ್ಕೆ ತಲುಪಿದೆ : 60 ಜನರ ಮರಣ

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧೋನ್ಮಾದ ಹೆಚ್ಚಾಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ನಡೆಸಿವೆ.

“ನೀನು ಸುಂದರಿಯಲ್ಲ” ಎಂದ ಪತಿಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪತ್ನಿ

“ನೀನು ಸುಂದರಿಯಲ್ಲ” ಎಂಬ ಪತಿಯ ಟೀಕೆಗೆ ತೀವ್ರ ಕೋಪಗೊಂಡ ಪತ್ನಿಯೊಬ್ಬಳು, ತನ್ನ ಪತಿಗೆ ಬೆಂಕಿ ಹಚ್ಚಿ ಕೊಂದ ಅಮಾನುಷ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

ಅಹಮದಾಬಾದ್ ವಿಮಾನ ದುರಂತದ ಕೆಲವು ಗಂಟೆಗಳ ಮೊದಲು ಮಿಡ್‌ಡೇನಲ್ಲಿ ಪ್ರಕಟವಾದ ಜಾಹೀರಾತು ವಿವಾದಕ್ಕೆ ದಾರಿ

ಗುಜರಾತಿ ಭಾಷೆಯ ಜನಪ್ರಿಯ ದೈನಿಕ 'ಮಿಡ್‌ಡೇ' ಪತ್ರಿಕೆಯ ಜೂನ್ 12ರ ಮೊದಲ ಪುಟದಲ್ಲಿ ಪ್ರಕಟವಾದ ಒಂದು ಜಾಹೀರಾತು ಈಗ ತೀವ್ರ ವಿವಾದಕ್ಕೀಡಾಗಿದೆ.

Popular

spot_imgspot_img
spot_imgspot_img
share this