spot_img

ದೇಶ/ವಿದೇಶ

ಇಸ್ರೇಲ್-ಇರಾನ್ ಸಂಘರ್ಷ ತೀವ್ರತೆಗೆ: ಇಸ್ಪಾಹಾನ್ ನ್ಯೂಕ್ಲಿಯರ್ ಘಟಕದತ್ತ ಇಸ್ರೇಲ್ ಕ್ಷಿಪಣಿದಾಳಿ

ಇಸ್ರೇಲ್ ಮತ್ತು ಇರಾನ್ ನಡುವಿನ ಸಾಯಂಕಾಲದ ಸಂಘರ್ಷ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ರಕ್ಷಣಾ ಪಡೆ (IDF) ನಡೆಸಿದ ತೀವ್ರ ಕ್ಷಿಪಣಿದಾಳಿಯಿಂದ ಇರಾನ್‌ನ ಹಲವು ಸೈನಿಕ ಸೌಲಭ್ಯಗಳು ಧ್ವಂಸಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಿತ್ಯಾನಂದನ ‘ಕೈಲಾಸ’ ಎಲ್ಲಿದೆ ಎಂಬುದಕ್ಕೆ ಕೊನೆಗೂ ಉತ್ತರ: ಅನುಯಾಯಿ ದಾಖಲೆ ಸಮೇತ ಕೋರ್ಟ್‌ಗೆ ನೀಡಿದ ವಿವರ

ಸ್ವಯಂ ಘೋಷಿತ ರಾಷ್ಟ್ರವಾದ 'ಕೈಲಾಸ' ದೇಶದ ಸ್ಥಾಪನೆಯ ಮೂಲಕ ಚರ್ಚೆಗೆ ಗುರಿಯಾದ ವಿವಾದಿತ ಸ್ವಾಮಿ ನಿತ್ಯಾನಂದರವರು ಪ್ರಸ್ತುತ ಎಲ್ಲ ವಾಸಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಸ್ಪಷ್ಟನೆ ದೊರೆತಿದೆ.

‘ಕೇಸರಿ-2’ ವಿವಾದ: ಬಂಗಾಳ ಕ್ರಾಂತಿಕಾರಿಗಳನ್ನು ಅವಮಾನ ಮಾಡಿದ ಆರೋಪ, ನಿರ್ಮಾಪಕರ ವಿರುದ್ಧ FIR

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ ಚಾಪ್ಟರ್-2' (Kesari Chapter 2) ಚಿತ್ರ ಇದೀಗ ಬೃಹತ್ ವಿವಾದಕ್ಕೆ ಗುರಿಯಾಗಿದೆ.

ಹನಿಟ್ರ್ಯಾಪ್ ಮಾಡಿ ಕೋಟ್ಯಂತರ ಸುಲಿಗೆ ಯತ್ನ: 13 ಲಕ್ಷ ಫಾಲೋವರ್‌ಗಳ ಇನ್‌ಫ್ಲುಯೆನ್ಸರ್ ಕೀರ್ತಿ ಪಟೇಲ್ ಕೊನೆಗೂ ಬಂಧನ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೀರ್ತಿ ಪಟೇಲ್, ಇನ್‌ಸ್ಟಾಗ್ರಾಂನಲ್ಲಿ 13 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿರುವ ವ್ಯಕ್ತಿ, ಹನಿಟ್ರ್ಯಾಪ್ ಮೂಲಕ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ್ದ ಆರೋಪದಂತೆ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

‘ಆಪರೇಷನ್ ಸಿಂಧು’ ಯಶಸ್ವಿ ಆರಂಭ: ಇರಾನ್‌ನಿಂದ ಸ್ಥಳಾಂತರಗೊಂಡು ದೆಹಲಿ ತಲುಪಿದ 110 ಭಾರತೀಯ ವಿದ್ಯಾರ್ಥಿಗಳು

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತುರ್ತು ಸಹಾಯದಿಂದ ಸ್ಥಳಾಂತರಿಸುವ ಕಾರ್ಯವನ್ನು ಭಾರತ ಸರ್ಕಾರ ಯಶಸ್ವಿಯಾಗಿ ಆರಂಭಿಸಿದೆ.

Popular

spot_imgspot_img
spot_imgspot_img
share this