11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನಲ್ಲಿ ಭಾರೀ ಜನಸಂದಣಿ ಮಧ್ಯೆ ಅದ್ಧೂರಿ ಯೋಗ ಕಾರ್ಯಕ್ರಮ ನಡೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಮಾರು 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗಾಭ್ಯಾಸ ನಡೆಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಇಸ್ರೇಲ್ ಮತ್ತು ಇರಾನ್ ನಡುವಿನ ಸಾಯಂಕಾಲದ ಸಂಘರ್ಷ ಇಂದಿಗೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ರಕ್ಷಣಾ ಪಡೆ (IDF) ನಡೆಸಿದ ತೀವ್ರ ಕ್ಷಿಪಣಿದಾಳಿಯಿಂದ ಇರಾನ್‌ನ ಹಲವು ಸೈನಿಕ ಸೌಲಭ್ಯಗಳು ಧ್ವಂಸಗೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ವಯಂ ಘೋಷಿತ ರಾಷ್ಟ್ರವಾದ 'ಕೈಲಾಸ' ದೇಶದ ಸ್ಥಾಪನೆಯ ಮೂಲಕ ಚರ್ಚೆಗೆ ಗುರಿಯಾದ ವಿವಾದಿತ ಸ್ವಾಮಿ ನಿತ್ಯಾನಂದರವರು ಪ್ರಸ್ತುತ ಎಲ್ಲ ವಾಸಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಸ್ಪಷ್ಟನೆ ದೊರೆತಿದೆ.