spot_img

ದೇಶ/ವಿದೇಶ

ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗಿರುವ ಖಾಸಗಿ ವಿಡಿಯೋ ಕಳಿಸಿದ ಹಿನ್ನೆಲೆ : ಪತಿ ಆತ್ಮಹತ್ಯೆಗೆ ಶರಣು

ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗಿರುವ ಖಾಸಗಿ ವಿಡಿಯೋವನ್ನು ಗಂಡನಿಗೆ ಕಳಿಸಿದ ವಿಷಯ ಆತ್ಮಹತ್ಯೆಗೆ ಕಾರಣವಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗನ್ ಎಂಬಾತ ಈ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಪತ್ನಿ ದಿವ್ಯಾ ಹಾಗೂ ಆಕೆಯ ಪ್ರಿಯಕರ ದೀಪಕ್ ಹೊಣೆದಾರರು ಎಂದು ಆತ ವಿಡಿಯೋ ಸಂದೇಶವೊಂದರಲ್ಲಿ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒನ್ ಸೈಡ್ ಲವ್‌ನ ಸೇಡು: ದೇಶದ 12 ರಾಜ್ಯಗಳಿಗೆ ಹುಸಿ ಬಾಂಬ್ ಇಮೇಲ್ ಕಳುಹಿಸಿದ ಯುವತಿ ಬಂಧನ

ಸಹೋದ್ಯೋಗಿಯೊಬ್ಬ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಆತನ ಮೇಲೆ ಸೇಡು ತೀರಿಸಿಕೊಳ್ಳಲು ದೇಶದ 12 ರಾಜ್ಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ ಯುವತಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಶಶಿ ತರೂರ್‌ರವರಿಂದ ಪ್ರಧಾನಿ ಮೋದಿಯ ಶ್ಲಾಘನೆ: ಕಾಂಗ್ರೆಸ್‌ನಲ್ಲಿ ಅಸಮಾಧಾನ

ಪಾಕಿಸ್ತಾನದ ವಿರುದ್ಧ ಭಾರತದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ವಿವರಗಳನ್ನು ಐದು ರಾಷ್ಟ್ರಗಳಿಗೆ ವಿವರಿಸಿ ಮರಳಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗವಾಗಿ ಶ್ಲಾಘಿಸಿರುವುದು ಇದೀಗ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಇಸ್ರೇಲ್‌ ಮತ್ತು ಇರಾನ್‌ ನಡುವೆ ಕದನ ವಿರಾಮ ಘೋಷಣೆ: ಟ್ರಂಪ್‌ ಘೋಷಣೆ

ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸೈನ್ಯಿಕ ಘರ್ಷಣೆಗಳನ್ನು ನಿಲ್ಲಿಸಲು ಪೂರ್ಣ ಕದನ ವಿರಾಮ ಒಪ್ಪಂದವನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

ಕೆನಡಾದ ರ‍್ಯಾಪರ್ ಟಾಮಿ ಜೆನೆಸಿಸ್ ವಿರುದ್ಧ ಆಕ್ರೋಶ

'ಟ್ರೂ ಬ್ಲೂ' ಎಂಬ ಹೆಸರಿನ ಅವರ ಆಲ್ಬಂನ ಹಾಡಿನಲ್ಲಿ ಹಿಂದೂ ದೇವತೆ ಕಾಳಿಯನ್ನು ಅಪಮಾನಕಾರವಾಗಿ ಚಿತ್ರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧವನ್ನು ಉಂಟುಮಾಡಿದೆ.

Popular

spot_imgspot_img
spot_imgspot_img
share this