ಜಿಲ್ಲಾಸ್ಪತ್ರೆಯ ಆವರಣದಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ನೂರಾರು ಜನರ ಮುಂದೆ ಮದ್ಯಾಹ್ನದ ಹೊತ್ತಿನಲ್ಲಿ ಚಾಕುವಿನಿಂದ ಹತ್ಯೆಯಾಗಿರುವ ಘಟನೆ ದಾಖಲಾಗಿದೆ.
ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯೊಬ್ಬಳನ್ನು ಕೊಂದು, ಆಕೆಯ ಶವದ ಪಕ್ಕದಲ್ಲೇ ಎರಡು ದಿನ ಮಲಗಿದ್ದ ಅಮಾನುಷ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.