spot_img

ದೇಶ/ವಿದೇಶ

ಪ್ರಯಾಗ್‌ರಾಜ್: ಮಹಾಕುಂಭಮೇಳಕ್ಕೆ ಅದ್ಧೂರಿ ಚಾಲನೆ, ಲಕ್ಷಾಂತರ ಭಕ್ತರು ಶಾಹಿ ಸ್ನಾನದಲ್ಲಿ ಭಾಗಿ

44 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.

ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ: ಕೇಂದ್ರ ಸರ್ಕಾರದಿಂದ ನೂತನ ಯೋಜನೆ ಘೋಷಣೆ

ಈ ಯೋಜನೆಯಡಿ ಅಪಘಾತ ಸಂಭವಿಸಿದ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ, ಏಳು ದಿನಗಳ ಕಾಲ ಸಂತ್ರಸ್ತರ ಚಿಕಿತ್ಸೆಗೆ ಗರಿಷ್ಠ ₹1.5 ಲಕ್ಷ ವೆಚ್ಚ ಭರಿಸುವುದಾಗಿ ಸರ್ಕಾರ ಘೋಷಿಸಿದೆ.

ವೈಷ್ಣವಿ ವಸಂತ ಶೆಟ್ಟಿಯವರ ಸಾಧನೆಗಳು ಹೆಣ್ಣಿನ ಶಕ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕ…

ಕಾರ್ಕಳ : ನಾಡಿನ ಹೆಮ್ಮೆಯ ವೈಷ್ಣವಿ ವಸಂತ ಶೆಟ್ಟಿ ಪವರ್ ಲಿಫ್ಟಿಂಗ್ ನಲ್ಲಿ ತಮ್ಮ ಪ್ರಬಲ ಶಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಹಲವಾರು ಹಂತಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಮೂಲತಃ ಇವರು...

ಬೆಂಗಳೂರಿನ ಮಗುವಿನಲ್ಲಿ ಪತ್ತೆಯಾದ ಭಾರತದ ಮೊಟ್ಟ ಮೊದಲ ಎಚ್‌ಎಂಪಿವಿ ವೈರಸ್….

ಬೆಂಗಳೂರು ಜನವರಿ 6: ನಗರದಲ್ಲಿ 8 ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ತಗುಲಿರುವುದು ದೃಢಪಟ್ಟಿದೆ. ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಎಚ್‌ಎಂಪಿವಿ...

ಚೀನಾದ ಹೊಸ ವೈರಸ್: ಕರ್ನಾಟಕದಲ್ಲಿ ಎಚ್ಚರಿಕೆ, ಮಾಸ್ಕ್ ಧರಿಸುವ ಸಲಹೆ

ಆರೋಗ್ಯ ಇಲಾಖೆಯು ಜ್ವರ, ಕೆಮ್ಮು ಮತ್ತು ಉಸಿರಾಟ ಸಮಸ್ಯೆಗಳನ್ನು ಅನುಭವಿಸುವವರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿದೆ.

Popular

spot_imgspot_img
spot_imgspot_img
share this