ಡಾ. ಎಂ.ಎನ್.ಆರ್. ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಅವರು ನಿರ್ಮಿಸುತ್ತಿರುವ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶಿಸುತ್ತಿರುವ ಹಾಸ್ಯಮಯ ತುಳು ಚಲನಚಿತ್ರ 'ಡಾಕ್ಟ್ರಾ ಭಟ್ರಾ?'ದ ಮುಹೂರ್ತ ಸಮಾರಂಭವು ಆದಿತ್ಯವಾರ ಆಗಸ್ಟ್ 24ರಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.