spot_img

ಕಾರ್ಕಳ

ಮೊಬೈಲ್ ಸ್ಫೋಟದಿಂದ ಬೆಂಕಿ, 7 ಲಕ್ಷ ನಷ್ಟ

ಮರತ್ತಪ್ಪ ಶೆಟ್ಟಿ ಕಾಲನಿಯಲ್ಲಿ ಶನಿವಾರ ಮುಂಜಾನೆ ಚಾರ್ಜ್‌ಗಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಮನೆಗೆ ಬೆಂಕಿ ಹಬ್ಬಿದ ಘಟನೆ ನಡೆದಿದೆ.

ಮೈತ್ರಿ ಸೇವಾ ಸಂಘದಿಂದ ಡಾ।ಎಂ.ಬಿ ಆಚಾರ್ ಅವರಿಗೆ ನಾಗರಿಕ ಸಂಮಾನ

ಮೈತ್ರಿ ಸೇವಾ ಸಂಘ (ರಿ) ಬೈಲೂರು , ಇವರ ವತಿಯಿಂದ ಬೈಲೂರು ಗ್ರಾಮಾಂತರ ಭಾಗದಲ್ಲಿ ಕಳೆದ ಐದು ದಶಕಗಳಿಂದ ವೈದ್ಯಕೀಯ ಸೇವೆಯನ್ನು ನೀಡಿದ ಡಾ।ಎಂ ಬಾಲಕೃಷ್ಣ ಆಚಾರ್ ಇವರಿಗೆ ನಾಗರಿಕ ಸಂಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ದಟ್ಟ ಕಾಡಿನಲ್ಲಿ ಶಾಸಕ ಸುನಿಲ್ ಕುಮಾರ್ ಗ್ರಾಮವಾಸ್ತವ್ಯ – ಜನರ ಧ್ವನಿಗೆ ಕಿವಿಯಾದ ಜನಪ್ರತಿನಿಧಿ!

ಪ್ರಚಾರದ ಜಂಜಾಟವಿಲ್ಲದೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪಶ್ಚಿಮ ಘಟ್ಟದ ದಟ್ಟ ಕಾಡಿನೊಳಗಿನ ಈದು ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.

ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಯಿಂದ ಆರ್ಥಿಕ ನೆರವಿನೊಂದಿಗೆ ವಾತ್ಸಲ್ಯ ಮನೆಯ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು.ಬೈಲೂರ್ ವಲಯದ ಕಣಜಾರು ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗಿರಿಜಾ ಇವರಿಗೆ "ವಾತ್ಸಲ್ಯ" ಎಂಬ ಮನೆಯನ್ನು ಹಸ್ತಾಂತರ ಮಾಡಿದರು.

ಡಾ. ಎಂ. ಬಾಲಕೃಷ್ಣ ಆಚಾರ್ ಅವರಿಗೆ ಮೈತ್ರಿ ಸೇವಾ ಸಂಘದಿಂದ ಸನ್ಮಾನ ಸಮಾರಂಭ

ಡಾ!ಎಂ. ಬಾಲಕೃಷ್ಣ ಆಚಾರ್ ಇವರಿಗೆ ದಿನಾಂಕ 15.02.2025 ರಂದು ಅರ್ಚನಾ ಸಭಾಂಗಣ ಬೈಲೂರಿನಲ್ಲಿ ಬೆಳಿಗ್ಗೆ 10.30 ಕ್ಕೆ ನಾಗರಿಕ ಸಂಮಾನ ಆಯೋಜನೆ ಮಾಡಲಾಗಿದೆ.

Popular

spot_imgspot_img
spot_imgspot_img
share this