spot_img

ಕಾರ್ಕಳ

ಚಿಕ್ಕಲ್ ಬೆಟ್ಟು ಗುತ್ತುವಿನ ಶ್ರೀಯುತ ಜಗತ್ಪಾಲ ಅತಿಕಾರಿ(70) ವಿಧಿವಶ

ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಗುತ್ತು ಶ್ರೀಯುತ ಜಗತ್ಪಾಲ ಅತಿಕಾರಿ(70) ಯವರು ದಿನಾಂಕ 20-02-2025 ರಂದು ದೈವಾಧೀನರಾದರು

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ವ್ರತ್ತದಲ್ಲಿ ದೀಪ ಬೆಳಗಿಸಿ ಹೂಹಾರ ಸಮರ್ಪಿಸಿ ಸರ್ವಜ್ಞ ಜಯಂತಿ ಆಚರಿಸಲಾಯಿತು.

ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉಚಿತ ಹರ್ನಿಯ ತಪಾಸಣಾ ಶಿಬಿರ

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಶುಕ್ರವಾರ , ಫೆಬ್ರವರಿ 21, 2025 ರಂದು ಉಚಿತ ಹರ್ನಿಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಕಾಂಗ್ರೆಸ್ ಬೂತ್ ಅಧ್ಯಕ್ಷರುಗಳಿಗೆ ಅಭಿನಂದನೆ ಮತ್ತು ಕಾರ್ಯಾಗಾರ

ಕಾರ್ಕಳ ಬ್ಲಾಕ್ ವ್ಯಾಪ್ತಿಯ ನೂತನ ಬೂತ್ ಅಧ್ಯಕ್ಷರುಗಳಿಗೆ ಅಭಿನಂದನೆ ಮತ್ತು ಕಾರ್ಯಗಾರ ಆದಿತ್ಯವಾರ ಸಂಜೆ ಪ್ರಕಾಶ್ ಹೋಟೇಲ್ ನಲ್ಲಿ ಜರುಗಿತು.

ಆನ್‌ಲೈನ್ ವಂಚನೆ ಕಾರ್ಕಳದ ಇಬ್ಬರು ಯುವಕರ ಬಂಧನ

ಆನ್‌ಲೈನ್ ವಂಚನೆ ಮತ್ತು ಹಣಕಾಸು ವಂಚನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರನ್ನು ಹೊರ ಜಿಲ್ಲೆ ಮತ್ತು ರಾಜ್ಯದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

Popular

spot_imgspot_img
spot_imgspot_img
share this