spot_img

ಕಾರ್ಕಳ

ಕಾರ್ಕಳ: ಕೃಷಿ ಕೆಲಸದಲ್ಲಿ ನಾಗರಹಾವು ಕಚ್ಚಿದ್ದರಿಂದ ಯುವಕನ ಮರಣ

ಕಾರ್ಕಳ ತಾಲೂಕಿನ ನಲ್ಲೂರು ಪರಪ್ಪಾಡಿಯ ವಾಸಿಯಾಗಿದ್ದ ಸಂತೋಷ್ (32) ನಾಗರಹಾವು ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ.

ಯರ್ಲಪಾಡಿ ಗ್ರಾಮಪಂಚಾಯತ್ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ

ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮಪಂಚಾಯತ್ ನ 2024 - 25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ದಿನಾಂಕ 03/03/2025 ನೇ ಸೋಮವಾರದಂದು ನಡೆಯಲಿದೆ.

🌸 ಶ್ರೀ ಆಧಿಶಕ್ತಿ ಕಾಳಿಕಾಂಭ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳು 🌸

ಕಾರ್ಕಳ ತಾಲೂಕಿನ ಎರ್ಲಪಾಡಿಯ ಕೆಳಗಿನ ಮನೆಯ ಶ್ರೀ ಆಧಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದೆ.

ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಎರ್ಲಪಾಡಿ : ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಹಾಗೂ ಹರೀಶ್ ಹೆಗ್ಡೆ ಕಡ್ತಲ ಇವರಿಗೆ ಸನ್ಮಾನ

ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಎರ್ಲಪಾಡಿಯ ವತಿಯಿಂದ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಹಾಗೂ ಹರೀಶ್ ಹೆಗ್ಡೆ ಕಡ್ತಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಕಳ LAMPS ಚುನಾವಣೆ ವಿವಾದ: ಸಮಬಲ ಮತ, ಆದರೆ ಏಕಪಕ್ಷೀಯ ಆಯ್ಕೆ!

ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ವಿವಿದ್ದೋದ್ದೇಶ ಸಹಕಾರಿ ಸಂಘ (LAMPS)ನ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಬಲ ವಿವಾದ ಸೃಷ್ಟಿಯಾಗಿದೆ.

Popular

spot_imgspot_img
spot_imgspot_img
share this