spot_img

ಕಾರ್ಕಳ

ಕಾರ್ಕಳ : ಪಿಯುಸಿ ಫಲಿತಾಂಶ : ಕ್ರಿಯೇಟಿವ್ ಸಾರ್ವತ್ರಿಕ ದಾಖಲೆಸತತ ನಾಲ್ಕನೇ ವರ್ಷವೂ ಶೇಕಡಾ 100 ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ 4ನೇ ವರ್ಷವೂ ಶೇಖಡಾ 100 ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ.

Rank ಪಡೆದ ಸುದೀಕ್ಷಾ ಶೆಟ್ಟಿ ಮನೆಗೆ ಬೇಟಿ ಕೊಟ್ಟು ಶುಭ ಹಾರೈಸಿದ ಜೊತೆ ಆಟಗಾರರು.

ರಾಜ್ಯಕ್ಕೆ ಐದನೇ ಮತ್ತು ಉಡುಪಿಗೆ ಪ್ರಥಮ Rank ಪಡೆದ ಕಾರ್ಕಳದ ಜೋಡುರಸ್ತೆ ನಿವಾಸಿ ಸುದೀಕ್ಷಾ ಮೆನೆಗೆ ಅವರು ಆಟವಾಡುತ್ತಿದ್ದ ಮೈದಾನದ ಸಹ ಆಟಗಾರರು ಮನೆಗೆ ಬೇಟಿ ನೀಡಿ ಶುಭ ಹಾರೈಸಿದರು.

ಕಾರ್ಕಳದಲ್ಲಿ ಮೊದಲ ಬಾರಿಗೆ ಬೇಸಿಗೆ ಹಬ್ಬ – 2025: ಸಾಂಪ್ರದಾಯಿಕ ಫ್ಯಾಷನ್ ಶೋ ವಿಶೇಷ ಆಕರ್ಷಣೆ

ಕಾರ್ಕಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತರುವ ಮೂಲಕ, ಈ ವರ್ಷ ಪ್ರಥಮ ಬಾರಿಗೆ "SUMMER FESTIVAL - 2025" ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳ ಸೇರ್ಪಡೆ

ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳನ್ನು ಆರಂಭಿಸಲಾಗಿದೆ.

ಕೇಸರಿ ಬಟ್ಟೆಯ ಕೊಲಾಜ್ ನಲ್ಲಿ ಮೂಡಿ ಬಂದ ಭಗವಾನ್ ಶ್ರೀ ರಾಮ

200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿ

Popular

spot_imgspot_img
spot_imgspot_img
share this