spot_img

ಕಾರ್ಕಳ

ತ್ಯಾಜ್ಯ ಎಸೆಯುತ್ತೀರಾ? ಹಾಗಾದರೆ ಎಚ್ಚರ!ಬೀಳಲಿದೆ ದಂಡ

ಅಬ್ಬೆಟ್ಟಿನಲ್ಲಿ ಹಸಿ-ಒಣ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯವಾಗುತ್ತಿದ್ದು, ದೂರುಗಳ ಮೇಲೆ ಗ್ರಾ.ಪಂ ಸ್ವಚ್ಛತಾ ಕಾರ್ಯ ನಡೆಸಿ ತ್ಯಾಜ್ಯ ಎಸೆದವರಿಂದ ದಂಡ ವಸೂಲಿ ಮಾಡಿದೆ.

ತರಬೇತಿ ಶಿಕ್ಷಕಿ ಶಾರದಾ ಟೀಚರ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಎಪ್ರಿಲ್ 16ರಂದು ಆಯೋಜಿಸಲ್ಪಟ್ಟಂತಹ ಬೇಸಿಗೆ ಶಿಬಿರ "ಮಿನುಗುತಾರೆ" ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಕಲ್ಯಾ ಹಾಳ್ಳೆಕಟ್ಟೆಯ ಶಿಕ್ಷಕಿ ಶಾರದಾರವರಿಗೆ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು.

ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ

ದಿನಾಂಕ 2025 ಏಪ್ರಿಲ್ 14ರಿಂದ 19ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಳದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ಶ್ರೀ ಮನ್ಮಹಾರಥೋತ್ಸವದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ.

ಮುಖ್ಯಮಂತ್ರಿ ಪದಕ ಪುರಸ್ಕೃತ ಅಧಿಕಾರಿ ಪ್ರಸನ್ನ ಎಂ.ಎಸ್ ಕಾರ್ಕಳ ಗ್ರಾಮಾಂತರ ಎಸ್‌ಐ ಆಗಿ ನೇಮಕ

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಸನ್ನ ಎಂ.ಎಸ್ ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಏಪ್ರಿಲ್ 15ರಂದು ಆಯೋಜಿಸಲ್ಪಟ್ಟಂತಹ ಬೇಸಿಗೆ ಶಿಬಿರ ಮಿನುಗುತಾರೆ

ಬೇಸಿಗೆ ಶಿಬಿರ ಮಿನುಗುತಾರೆ ಕಾರ್ಯಕ್ರಮ ನಿಟ್ಟೆ ಬ್ರಹ್ಮಕುಮಾರಿ ಬೃಂದಾವನ ಧ್ಯಾನ ಮಂದಿರ ಕೇಂದ್ರದಲ್ಲಿ ಇಂದು ಮುಂಜಾನೆ ದೀಪ ಬೆಳಗುವ ಮೂಲಕ ಪ್ರಾರಂಭಗೊಂಡಿತು.

Popular

spot_imgspot_img
spot_imgspot_img
share this