ಕಾರ್ಕಳ: 2024-25ನೇ ಶೈಕ್ಷಣಿಕ ಸಾಲದ ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾರ್ಕಳದ ಜ್ಞಾನಸುಧಾ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625ಕ್ಕೆ 625 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ರಾಜ್ಯವ್ಯಾಪಿಯಾಗಿ 22...
ಉಡುಪಿ ಜಿಲ್ಲೆಯ ಕಾರ್ಕಳದ ಪೆರ್ವಾಜೆ ಪ್ರದೇಶದಲ್ಲಿ ಗಂಗಾ ಪ್ಯಾರಡೈಸ್ ಬಳಿ ನಿನ್ನೆ ರಾತ್ರಿ ಸುಮಾರು 9.15ರ ಸುಮಾರಿಗೆ ಚಿರತೆಯೊಂದು ರಸ್ತೆಯಿಂದ ಕಾಡಿನತ್ತ ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
12-13 ರ ಶತಮಾನದ ಹೊಯ್ಸಳ ಏಕ ಶಿಲಾಕೃತಿಯಿಂದ ಕೂಡಿದ ಶ್ರೀ ಕೃಷ್ಣನ ಮೂರ್ತಿ ಮೂರ್ತಿಯ ಸುತ್ತಲಿನ ಪ್ರಭಾವಳಿಯ ಇಕ್ಕೆಲಗಳಲ್ಲಿ ದಶಾವತಾರದ ಚಿತ್ರಣ ಮಧ್ಯದಲ್ಲಿ ಸಿಂಹಮುಖ, ಪಾದದ ಮಧ್ಯದಲ್ಲಿ ಚಾಮರ ಕನೈಯರು ಪ್ರಭಾವಳಿಯ ಉಳಿದ ಭಾಗದಲ್ಲಿ ಗೋವುಗಳನ್ನು ಕೆತ್ತಲಾಗಿದೆ