spot_img

ಹಿರಿಯಡ್ಕ

ಹಿರಿಯಡಕದಲ್ಲಿ ಇಬ್ಬರು ಸಹೋದರಿಯರು ನಾಪತ್ತೆ: ಠಾಣೆಗೆ ದೂರು ದಾಖಲು

ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಸಹೋದರಿಯರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಹಿರಿಯಡ್ಕ : ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕ 2024-25 ನೇ ಸಾಲಿನ ಪಿಯುಸಿ ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಹಿರಿಯಡ್ಕದ ಸರಕಾರಿ ಪದವಿ ಪೂರ್ವ ಕಾಲೇಜಿನ 368 ವಿದ್ಯಾರ್ಥಿಗಳಲ್ಲಿ 316 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.

ಹಿರಿಯಡ್ಕ ಪೆಟ್ರೋಲ್ ಪಂಪ್ ಎದುರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – ತಪ್ಪಿದ ಭಾರೀ ಅನಾಹುತ

ಉಡುಪಿ ತಾಲೂಕಿನ ಹಿರಿಯಡ್ಕ ಪೆಟ್ರೋಲ್ ಪಂಪ್ ಎದುರು ಶನಿವಾರ ಸಂಜೆ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ.

ಲಯನ್ಸ್ ಕ್ಲಬ್ ಹಿರಿಯಡ್ಕ ಕ್ಕೆ ಲಯನ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದವರ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

ಶ್ರೀರಾಮ ಭಜನಾ ಮಂಡಳಿ, ಕೊಂಡಾಡಿ: 51ನೇ ಭಜನಾ ಮಂಗಲೋತ್ಸವದ ಮಹಾ ಸಂಭ್ರಮ

ಶ್ರೀರಾಮ ಭಜನಾ ಮಂಡಳಿಯ 51ನೇ ಭಜನಾ ಮಂಗಲೋತ್ಸವದ ಪ್ರಯುಕ್ತ 26 ಮಾರ್ಚ್ 2025ರಿಂದ ನಿತ್ಯ ಭಜನೆ ಆರಂಭವಾಗಿ, 6 ಏಪ್ರಿಲ್ 2025, ಶ್ರೀರಾಮನವಮಿಯಂದು ಅಖಂಡ ಏಕಾಹ ಭಜನೆ ನಡೆಯಲಿದೆ.

Popular

spot_imgspot_img
spot_imgspot_img
share this