ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಇವರ ನೇತೃತ್ವದಲ್ಲಿ ಜು.20ರಂದು 7ನೇ ವರ್ಷದ "ಕೇಸರ್ಡ್ ಒಂಜಿ ದಿನ ಕೊಂಡಾಡಿಡ್" ಕಾರ್ಯಕ್ರಮವು ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮುಂಭಾಗದ ಗದ್ದೆಯಲ್ಲಿ ಸಮಯ ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಕಳೆದ ಬುಧವಾರ, ಜುಲೈ 16, 2025ರ ರಾತ್ರಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 44 ವರ್ಷ ವಯಸ್ಸಿನ ರೇಖಾ ಎಂಬುವವರು ತಮ್ಮ ಮನೆಯ ಮಲಗುವ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.