ದಿನಾಂಕ 2025 ಏಪ್ರಿಲ್ 14ರಿಂದ 19ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಳದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ಶ್ರೀ ಮನ್ಮಹಾರಥೋತ್ಸವದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ.
ಕಾರ್ಕಳದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ತರುವ ಮೂಲಕ, ಈ ವರ್ಷ ಪ್ರಥಮ ಬಾರಿಗೆ "SUMMER FESTIVAL - 2025" ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀರಾಮನವಮಿಯಂದು ದೇಶದಾದ್ಯಾಂತ ಭಕ್ತಿಭಾವದ ಉತ್ಸವ ನಡೆದಿದ್ದು , ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಸೇರಿ ಆಧ್ಯಾತ್ಮಿಕ ಶ್ರದ್ಧೆಯಿಂದ ಹಬ್ಬವನ್ನು ಆಚರಿಸಿದ್ದಾರೆ.
ಹರೇ ಕೃಷ್ಣ ಪ್ರಚಾರ ಕೇಂದ್ರ, ಉಡುಪಿಯ ನೇತೃತ್ವದಲ್ಲಿ ನೂತನ 'ಹರೇ ಕೃಷ್ಣ ಭಜನಾ ಕುಟೀರ' ನಿರ್ಮಾಣದ ಶಿಲಾನ್ಯಾಸ ಸಮಾರಂಭವು ಬರುವ ಏಪ್ರಿಲ್ 11, 2025ರಂದು ಬೆಳಿಗ್ಗೆ 9.30 ಗಂಟೆಗೆ ಉಡುಪಿಯ ಅಲೆವೂರು ಗ್ರಾಮದ ಹೊನ್ನೆಕೋಡಿಯಲ್ಲಿ ನೆರವೇರಲಿದೆ.