spot_img

ಸಿನೆಮಾ

ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅನುಶ್ರೀ: ಆಗಸ್ಟ್ 28ಕ್ಕೆ ಕೊಡಗಿನ ರೋಷನ್‌ ಜೊತೆ ವಿವಾಹ

ಅನುಶ್ರೀ ಅವರು ಕೊಡಗು ಮೂಲದ ಐಟಿ ಉದ್ಯಮಿ ರೋಷನ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಜಾಮೀನು ಭವಿಷ್ಯ ಇಂದು ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ಭವಿಷ್ಯ ಇಂದು ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.

ಸಗಣಿ ಕೈಗಳಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಿತ್ಯಾ ಮೆನನ್: ಆಶ್ಚರ್ಯಕರ ಘಟನೆ ಬಿಚ್ಚಿಟ್ಟ ನಟಿ!

ಕನ್ನಡದಲ್ಲಿ 'ಜೋಶ್', 'ಮೈನಾ', 'ಕೋಟಿಗೊಬ್ಬ 2' ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ನಿತ್ಯಾ, ಇತ್ತೀಚೆಗೆ ತಮ್ಮ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಹಿಂದಿನ ದಿನ ನಡೆದ ಅಚ್ಚರಿಯ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಹಿರಿಯ ನಟಿ ಬಿ. ಸರೋಜಾ ದೇವಿ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ಮತ್ತು ಪ್ರತಿಭಾವಂತ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14, 2025) ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಕೋಟ ಶ್ರೀನಿವಾಸ ರಾವ್ ಇನ್ನಿಲ್ಲ: ಹಿರಿಯ ನಟ, ಮಾಜಿ ಶಾಸಕರ ನಿಧನಕ್ಕೆ ಚಿತ್ರರಂಗ ಕಂಬನಿ

ಖ್ಯಾತ ತೆಲುಗು ನಟ ಹಾಗೂ ಮಾಜಿ ಶಾಸಕ ಕೋಟ ಶ್ರೀನಿವಾಸ ರಾವ್ (83) ಇಂದು (ಜುಲೈ 13, ಭಾನುವಾರ) ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ.

Popular

spot_imgspot_img
spot_imgspot_img
share this