NP NEWS

1917 POSTS

Exclusive articles:

ರಾಜ್ಯದ 25ನೇ ಸಿಎಂ ಆಗಿ ಇಂದು ಡಿಕೆಶಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರಿನ ಲೋಕಭವನದಲ್ಲಿ ಇಂದು ಸಂಜೆ ಡಿ.ಕೆ.ಶಿವಕುಮಾರ್ ಕರ್ನಾಟಕದ 25ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಲ್ಲಡ್ಕ ಪ್ರಭಾಕರ್ ಭಟ್ ದ್ವೇಷ ಭಾಷಣ ಪ್ರಕರಣ: ಹೈಕೋರ್ಟ್ ಮಹತ್ವದ ಆದೇಶ

ಕಲ್ಲಡ್ಕ ಪ್ರಭಾಕರ್ ಭಟ್ ದ್ವೇಷ ಭಾಷಣ ಪ್ರಕರಣದ ಹೈಕೋರ್ಟ್ ವಿಚಾರಣೆ ವಿವರ. ಇನ್ನು ಮುಂದೆ ವಿವಾದಾತ್ಮಕ ಹೇಳಿಕೆ ನೀಡಲ್ಲ ಎಂದ ವಕೀಲರು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಸ್ಪೀಕರ್ ಯು.ಟಿ. ಖಾದರ್ ರಾಜೀನಾಮೆ ಸಾಧ್ಯತೆ: ಸಂಪುಟ ಸೇರ್ಪಡೆ

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚುರುಕಾಗಿದ್ದು ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾಗೆ ಹೊಸ ಪದಾಧಿಕಾರಿಗಳ ನೇಮಕ

ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರು ಆದೇಶಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಡಿಕೆಶಿ ಸಿಎಂ ಪ್ರಮಾಣವಚನ: ಸರ್ಕಾರಿ ನೌಕರರಿಗೆ ಇಂದು ಅರ್ಧ ದಿನ ರಜೆ

ಡಿಕೆ ಶಿವಕುಮಾರ್ ಸಿಎಂ ಆಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಬೆಂಗಳೂರಿನ ಪ್ರಮುಖ ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ಬೈಲೂರು ಶಾಲೆಯಲ್ಲಿ ಪರಿಸರ ಜಾಗೃತಿ: ಸಸಿ ನೆಟ್ಟ ಸುನಿಲ್ ಕುಮಾರ್

ಬೈಲೂರು ಬಸ್ರಿ ಸರಕಾರಿ ಶಾಲೆಯಲ್ಲಿ 'ಒಂದು ಗಿಡ ಹೆತ್ತವರೊಂದಿಗೆ' ವಿಶೇಷ ಕಾರ್ಯಕ್ರಮ ನಡೆಯಿತು. ಶಾಸಕ ಸುನಿಲ್ ಕುಮಾರ್ ಚಾಲನೆ ನೀಡಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಟೆಕ್ ಪ್ರಿಯರ ನಿದ್ದೆಗೆಡಿಸಿದ ‘ಲೆನೊವೊ ಟ್ಯಾಬ್ ಪ್ಲಸ್ ಜೆನ್ 2’ ಜಾಗತಿಕ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಲೆನೊವೊದ ಬಿಗ್ ಬ್ಯಾಂಗ್ ಎಂಟ್ರಿ! 9 ಜೆಬಿಎಲ್ ಸ್ಪೀಕರ್, 10,200mAh ಬ್ಯಾಟರಿಯ ಅತ್ಯಾಧುನಿಕ 'ಟ್ಯಾಬ್ ಪ್ಲಸ್ ಜೆನ್ 2' ಜಾಗತಿಕ ಮಾರುಕಟ್ಟೆಗೆ ಲಾಂಚ್.

ದಿನ ವಿಶೇಷ – ಮರುಭೂಮೀಕರಣ ಮತ್ತು ಬರಗಾಲ ವಿರೋಧಿ ವಿಶ್ವ ದಿನ

ಭೂಮಿಯ ಫಲವತ್ತತೆ ರಕ್ಷಿಸಲು ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ಜೂನ್ 17 ರಂದು ಆಚರಿಸಲಾಗುವ ಮರುಭೂಮೀಕರಣ ವಿರೋಧಿ ದಿನದ ಮಹತ್ವ ಹಾಗೂ ಉದ್ದೇಶಗಳ ಮಾಹಿತಿ ಇಲ್ಲಿದೆ.

ಬೆಣ್ಣೆ ತಿಂದ್ರೆ ಆರೋಗ್ಯಕ್ಕೆ ಲಾಭವೋ, ನಷ್ಟವೋ? ಅಸಲಿ ವಿಷಯ ಇಲ್ಲಿದೆ ನೋಡಿ

ಮಿತವಾಗಿ ಬೆಣ್ಣೆ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.
spot_imgspot_img