NP NEWS

2797 POSTS

Exclusive articles:

ಎವರೆಸ್ಟ್ ಪ್ರವಾಸಿಗರಿಗೆ ಅಡುಗೆ ಸೋಡಾ ಉಣಿಸಿ 185 ಕೋಟಿ ವಿಮಾ ವಂಚನೆ

ಕಠ್ಮಂಡುವಿನಲ್ಲಿ ಎವರೆಸ್ಟ್ ಪ್ರವಾಸಿಗರನ್ನು ಲೂಟಿ ಮಾಡುತ್ತಿದ್ದ ಬೃಹತ್ ಹೆಲಿಕಾಪ್ಟರ್ ದಂಧೆ ಪತ್ತೆಯಾಗಿದೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಇರಾನ್-ಭಾರತ ತೈಲ ಸಂಬಂಧ: ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿನ ಪೂರ್ಣ ಮಾಹಿತಿ

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಭಾರತದ ತೈಲ ಪೂರೈಕೆ ಸುರಕ್ಷಿತ ಎಂದು ಇರಾನ್ ಘೋಷಿಸಿದೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮೆಜಾನ್‌ನಿಂದ ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಗಿಫ್ಟ್: 1,000 ರೂ. ಒಳಗಿನ ವಸ್ತುಗಳ ಮಾರಾಟಕ್ಕೆ ಇನ್ಮುಂದೆ ‘ಜೀರೋ’ ಶುಲ್ಕ

ಅಮೆಜಾನ್ ಇಂಡಿಯಾದಿಂದ ಸಣ್ಣ ವ್ಯಾಪಾರಿಗಳಿಗೆ ಬಂಪರ್ ಕೊಡುಗೆ! 1000 ರೂ. ಒಳಗಿನ ಉತ್ಪನ್ನಗಳಿಗೆ ಇನ್ಮುಂದೆ ರೆಫರಲ್ ಶುಲ್ಕವಿಲ್ಲ. ಸಂಪೂರ್ಣ ವಿವರ ಇಲ್ಲಿದೆ.

ದಿನ ವಿಶೇಷ – ಕಮಲಾದೇವಿ ಚಟ್ಟೋಪಾಧ್ಯಾಯ ಜನ್ಮದಿನ

ಭಾರತೀಯ ಕರಕುಶಲ ಕಲೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನದ ವಿಶೇಷ ಲೇಖನ ಇಲ್ಲಿದೆ.

ಉಡುಪಿ ಜಿಲ್ಲಾ ಬಿಜೆಪಿ ಸ್ಥಾಪನಾ ದಿನಾಚರಣೆ ಮತ್ತು ಸಂಘಟನಾ ಸಭೆ

ಉಡುಪಿ ಜಿಲ್ಲೆಯ 1,112 ಬೂತ್‌ಗಳಲ್ಲಿ ಬಿಜೆಪಿ ಸ್ಥಾಪನಾ ದಿನ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆಗೆ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ದಿನ ವಿಶೇಷ – ಕಾರ್ಗಿಲ್ ವಿಜಯ ದಿನ

1999 ರ ಕಾರ್ಗಿಲ್ ಯುದ್ಧದ ವಿಜಯ ಮತ್ತು ವೀರ ಯೋಧರ ತ್ಯಾಗದ ಸಂಕೇತವಾದ ಕಾರ್ಗಿಲ್ ವಿಜಯ್ ದಿವಸ್‌ನ ಮಹತ್ವ ಹಾಗೂ ಜುಲೈ 26 ರ ಆಚರಣೆಯ ವಿವರ ಇಲ್ಲಿದೆ.

ಬೆಳ್ತಂಗಡಿ ಸುಮಂತ್ ಕೊಲೆ ಪ್ರಕರಣ: ಶಂಕಿತರ ಬ್ರೈನ್ ಮ್ಯಾಪಿಂಗ್ ತನಿಖೆ

ಬೆಳ್ತಂಗಡಿ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣದಲ್ಲಿ ಶಂಕಿತರ ಬ್ರೈನ್ ಮ್ಯಾಪಿಂಗ್‌ಗೆ ಸಿದ್ಧತೆ. ತನಿಖೆಗೆ ಹೊಸ ತಿರುವು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದೆಹಲಿಯಲ್ಲಿ 49 ದಿನಗಳ ಸಿಜೆಪಿ ಪ್ರತಿಭಟನೆ ಕೊನೆಗೂ ಅಂತ್ಯ

ಕೇಂದ್ರ ಸರ್ಕಾರದ ಆಶ್ವಾಸನೆ ಬಳಿಕ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಸಿಜೆಪಿ ಪ್ರತಿಭಟನೆ ಹಿಂಪಡೆಯಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಧಾರವಾಡ ಹೈಕೋರ್ಟ್‌ನಲ್ಲಿ ಐತಿಹಾಸಿಕ ಮಹಿಳಾ ನ್ಯಾಯಪೀಠ ಕಲಾಪ!

ಧಾರವಾಡ ಹೈಕೋರ್ಟ್ ಧಾರವಾಡ ಪೀಠದಲ್ಲಿ ಆಗಸ್ಟ್ 1ರಂದು ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ಕಲಾಪ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this