NP NEWS

2844 POSTS

Exclusive articles:

ಅಜೆಕಾರು ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಮೆರವಣಿಗೆ

ಕಾರ್ಕಳದ ಅಜೆಕಾರಿನಲ್ಲಿ ನೂತನ ಶಿಲಾಮಯ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೇಸಿಗೆಯ ಬಿಸಿಲಿಗೆ ‘ಕೂಲ್’ ಮದ್ದು: ಸೌತೆಕಾಯಿ ಸೇವನೆಯ ಅದ್ಭುತ ಲಾಭಗಳು ನಿಮಗೇ ಗೊತ್ತೇ

ಬೇಸಿಗೆಯ ಧಗೆಯಿಂದ ದೇಹವನ್ನು ರಕ್ಷಿಸಲು ಸೌತೆಕಾಯಿ ರಾಮಬಾಣ. ಇದರ ಆರೋಗ್ಯಕರ ಪ್ರಯೋಜನಗಳು ಹಾಗೂ ಬಳಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೋನಾಲಿಸಾ ಮದುವೆ ಅಕ್ರಮ; ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ವೈರಲ್ ಸುಂದರಿ ಮೊನಾಲಿಸಾ ಮದುವೆಯಲ್ಲಿ ವಯಸ್ಸಿನ ವಂಚನೆ ಪತ್ತೆ. ಪತಿ ಫರ್ಮಾನ್ ವಿರುದ್ಧ ಪೋಕ್ಸೋ ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗ್ಯಾಸ್ ಬುಕ್ ಮಾಡಿದ ದಿನವೇ ಸಿಲಿಂಡರ್ ವಿತರಣೆ: ಸರ್ಕಾರದ ಹೊಸ ಆದೇಶ

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಣೆ ವಿಳಂಬಕ್ಕೆ ಸರ್ಕಾರ ಕೊನೆ ಹಾಡಿದ್ದು, ಬುಕ್ ಮಾಡಿದ ದಿನವೇ ವಿತರಣೆಗೆ ಆದೇಶಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನ್ಗೊಗೊ ಚಿಂಪಾಂಜಿಗಳ ಮಹಾಯುದ್ಧ; 28 ಸಾವು! ಪೂರ್ಣ ಮಾಹಿತಿ ಇಲ್ಲಿದೆ.

ಉಗಾಂಡದ ನ್ಗೊಗೊ ಕಾಡಿನಲ್ಲಿ ಚಿಂಪಾಂಜಿಗಳ ಎರಡು ಬಣಗಳ ನಡುವೆ ಭೀಕರ ಯುದ್ಧ ಆರಂಭವಾಗಿದ್ದು, ಈವರೆಗೆ 28 ಚಿಂಪಾಂಜಿಗಳು ಹತ್ಯೆಯಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ದಿನ ವಿಶೇಷ – ವಿಶ್ವ ಪ್ರಕೃತಿ ಸಂರಕ್ಷಣಾ ದಿನ

ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಆಚರಿಸಲಾಗುತ್ತದೆ. ಪರಿಸರ ಸಮತೋಲನ, ಸಂಪನ್ಮೂಲಗಳ ರಕ್ಷಣೆ ಹಾಗೂ ಇದರ ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ದಿನಕ್ಕೆ 4-5 ಒಣದ್ರಾಕ್ಷಿ ತಿಂದ್ರೆ ಸಾಕು: ನಿಮ್ಮ ತೂಕ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಸಿಗಲಿದೆ ಪಕ್ಕಾ ಪರಿಹಾರ!

ಒಣದ್ರಾಕ್ಷಿ ಸೇವನೆಯಿಂದ ತೂಕ ನಿಯಂತ್ರಣ, ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಹಾಗೂ ರಕ್ತದೊತ್ತಡ ಹತೋಟಿಗೆ ಬರುತ್ತದೆ. ಸಂಪೂರ್ಣ ವಿವರ ಇಲ್ಲಿದೆ.

ಆಳ್ವಾಸ್ ನುಡಿಸಿರಿ-ವಿರಾಸತ್ 2027 ಜನವರಿಯಲ್ಲಿ ಆಯೋಜನೆ

ಮೂಡುಬಿದಿರೆಯಲ್ಲಿ 2027ರ ಜನವರಿಯಲ್ಲಿ ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಉತ್ಸವಗಳನ್ನು ಜಂಟಿಯಾಗಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ: ಕೆನರಾ ಬ್ಯಾಂಕ್ ಹೆಸರಲ್ಲಿ 3.73 ಲಕ್ಷ ರೂ. ಸೈಬರ್ ವಂಚನೆ!

ಕಾರ್ಕಳದ ನಿವೃತ್ತ ಬ್ಯಾಂಕ್ ಮ್ಯಾನೇಜರ್‌ಗೆ 3.73 ಲಕ್ಷ ರೂ. ಆನ್‌ಲೈನ್ ವಂಚನೆ. ಅಜೆಕಾರು ಠಾಣೆಯಲ್ಲಿ ದೂರು ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this