NP NEWS

1939 POSTS

Exclusive articles:

ಸಿದ್ದರಾಮಯ್ಯ ಮೇಲೆ ಮಾಟ-ಮಂತ್ರದ ಶಂಕೆ: ಕೆ.ಎನ್. ರಾಜಣ್ಣ ಹೇಳಿಕೆ

ಸಿಎಂ ಸಿದ್ದರಾಮಯ್ಯ ಅಸಹಾಯಕತೆ ಹಿಂದೆ ಮಾಟ-ಮಂತ್ರದ ಕೈವಾಡವಿದೆ ಎಂದು ಸಚಿವ ಕೆ.ಎನ್. ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸಂಕೇಶ್ವರದ ಹಿರಣ್ಯಕೇಶಿ ನದಿಯಲ್ಲಿ ತಾಯಿ-ಮಗ ಮುಳುಗಿ ಸಾವು

ಸಂಕೇಶ್ವರದ ಹಿರಣ್ಯಕೇಶಿ ನದಿಯಲ್ಲಿ ಮಗನನ್ನು ರಕ್ಷಿಸಲು ಹೋಗಿ ತಾಯಿ ಹಾಗೂ ಮಗ ಇಬ್ಬರೂ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಆಕ್ರೋಶ

ನಟ ದರ್ಶನ್ ಹೆಸರನ್ನು ದುರ್ಬಳಕೆ ಮಾಡುತ್ತಿರುವ ಮಲ್ಲಿಕಾರ್ಜುನ್ ವಿರುದ್ಧ ದಿನಕರ್ ತೂಗುದೀಪ ಕಿಡಿ. ವಂಚಕನಿಂದ ದೂರವಿರಿ ಎಂದು ಎಚ್ಚರಿಕೆ ನೀಡಿದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಇರಾನ್-ಅಮೆರಿಕ ಕದನ ವಿರಾಮ ವಿಸ್ತರಣೆ: ಟ್ರಂಪ್ ನಿರ್ಧಾರದ ಪೂರ್ಣ ವಿವರ

ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಿಸಿದ ಟ್ರಂಪ್. ಪಾಕಿಸ್ತಾನದ ಮನವಿಗೆ ಸ್ಪಂದಿಸಿದ ಅಮೆರಿಕದ ಮುಂದಿನ ನಡೆ ಏನು? ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಾಹ್ಯಾಕಾಶದ ‘ಅಲೆಮಾರಿ’ ವಾಯೇಜರ್ 1 ನಿಂದ ಮಹತ್ವದ ಹೆಜ್ಜೆ: ಶಕ್ತಿ ಉಳಿಸಲು ವಿಜ್ಞಾನ ಉಪಕರಣ ಸ್ಥಗಿತ

ಬಾಹ್ಯಾಕಾಶದಲ್ಲಿ 48 ವರ್ಷಗಳ ಪಯಣ! ವಾಯೇಜರ್ 1ರ ಶಕ್ತಿ ಉಳಿಸಲು LECP ಉಪಕರಣವನ್ನು ಆಫ್ ಮಾಡಿದ NASA. ಮಿಷನ್ ಅವಧಿ ವಿಸ್ತರಣೆಗೆ ಹೊಸ ತಂತ್ರ.

Breaking

ದಿನ ವಿಶೇಷ – ಗೋವಾ ಕ್ರಾಂತಿ ದಿನ

ಗೋವಾ ವಿಮೋಚನಾ ಚಳವಳಿಗೆ ನಾಂದಿ ಹಾಡಿದ ರಾಮ್ ಮನೋಹರ್ ಲೋಹಿಯಾ ಅವರ ಹೋರಾಟದ ಸ್ಮರಣಾರ್ಥವಾಗಿ ಪ್ರತಿ ವರ್ಷ ಜೂನ್ 18 ರಂದು ಗೋವಾ ಕ್ರಾಂತಿ ದಿನವನ್ನು ಆಚರಿಸಲಾಗುತ್ತದೆ.

ಎಪ್ಸನ್ ಧಮಾಕಾ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟವು 15 ಅತ್ಯಾಧುನಿಕ ಇಕೋಟ್ಯಾಂಕ್ ಪ್ರಿಂಟರ್‌ಗಳು

ಭಾರತದಲ್ಲಿ 15 ಹೊಸ ಇಕೋಟ್ಯಾಂಕ್ ಪ್ರಿಂಟರ್‌ಗಳನ್ನು ಪರಿಚಯಿಸಿದ ಎಪ್ಸನ್. ವಿದ್ಯಾರ್ಥಿಗಳು ಹಾಗೂ ಕಚೇರಿ ಬಳಕೆಗೆ ಸೂಕ್ತವಾದ ಇವುಗಳ ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

ಕಿವಿ ಹಣ್ಣಿನಲ್ಲಿದೆ ಆರೋಗ್ಯದ ಗಣಿ: ನಿತ್ಯ ಒಂದು ತಿಂದ್ರೆ ಈ ಕಾಯಿಲೆಗಳೆಲ್ಲಾ ಮಾಯ

ಕಿವಿ ಹಣ್ಣು ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಚರ್ಮದ ಸೌಂದರ್ಯ ಕಾಪಾಡುವ ರಹಸ್ಯ ಇಲ್ಲಿದೆ.

ಕಾರ್ಕಳ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಕಾರ್ಕಳದ ಕಾಬೆಟ್ಟು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶ್ರೀದುರ್ಗಾಪರಮೇಶ್ವರಿ ಸಹಕಾರ ಸಂಘದಿಂದ ಉಚಿತ ನೋಟ್‌ಬುಕ್ ವಿತರಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img